ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಕೊಂಡರೆ ಭಯಬೇಡ, ಈ ಒಂದು ಕೆಲಸ ಮಾಡಿ ಸಾಕು, ಮುಳ್ಳು ಮಾಯವಾಗಿ ಹೋಗುತ್ತದೆ.
ಮಾಂಸಾಹಾರಿಗಳು ಯಾರೆಲ್ಲ ಇರುತ್ತಾರೆಯೋ ಅಂತಹವರು ಮೀನಿನ ಖಾದ್ಯಗಳನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಈ ಮೀನಿನಲ್ಲಿ ವಿಶೇಷವಾಗಿ ಮೀನೆಣ್ಣೆ ಅಥವಾ ಒಮೆಗಾ 3, ಕೊಬ್ಬಿನ ಆಮ್ಲಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಹಾಗೆಯೆ ಒಟ್ಟಾರೆಯಾಗಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಕರಾವಳಿಯ ಜನರು ಮೀನು ಇಲ್ಲದೆ ಊಟವೇ ಮಾಡುವುದಿಲ್ಲ ಎಂದು ಹೇಳಬಹುದು. ನೀವು ಮೀನನ್ನು ತಿನ್ನುವಾಗ ಅದರ ಮುಳ್ಳುಗಳನ್ನು ಜಾಗರೂಕತೆಯಿಂದ ನೋಡಿಕೊಂಡು ಮಾಂಸವನ್ನು ಮಾತ್ರವೇ ತಿನ್ನಬೇಕು ಆದರೆ ಕೆಲವೊಮ್ಮೆ ಆಕಸ್ಮಾತಾಗಿ ಹೊಟ್ಟೆಗೆ ಹೋಗಿಬಿಡಬಹುದು ಆದರೆ ಈ ಮುಳ್ಳು ಹೊಟ್ಟೆಗೆ ಹೋದರೆ ತೊಂದರೆ … Read more