ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಎಲ್ಲಾ ರೈತರ ಜಮೀನಿಗೆ ಉಚಿತ ಬೋರ್ವೆಲ್ ಹಾಕಲಾಗುತ್ತದೆ. ಇಂದೆ ಅರ್ಜಿ ಸಲ್ಲಿಸಿ.
ಮೊದಲನೆಯದಾಗಿ ಯಾವ ನಿಗಮಗಳ ಕಡೆಯಿಂದ ಈ ಒಂದು ಗಂಗಾಕಲ್ಯಾಣ ಉಚಿತ ಬೋರ್ವೆಲ್ ಅರ್ಜಿಯನ್ನು ಆಹ್ವಾನ ಮಾಡಿ ದ್ದಾರೆ, ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಎಂದು ನೋಡುವುದಾದರೆ. ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ, ಅರ್ಜಿಯನ್ನು ಹಾಕುವ ರೈತರ ಆಧಾರ್ ಕಾರ್ಡ್, ಸಣ್ಣ ಅಥವಾ ಅತಿ ಸಣ್ಣ ರೈತರ ಪ್ರಮಾಣ ಪತ್ರ, ರೇಷನ್ ಕಾರ್ಡ್, ಪಹಣಿ ಅಥವ ಉತಾರ ಅಥವಾ ಆರ್ ಟಿ ಸಿ. ಈ ಎಲ್ಲಾ ದಾಖಲಾತಿಗಳನ್ನು ಒಂದು … Read more