ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!
ಕೇಂದ್ರ ಸರ್ಕಾರ (Central government) ದೇಶದ ಜನರಿಗಾಗಿ ಅನೇಕ ಯೋಜನೆಗಳನ್ನು ಪರಿಚಯಿಸಿದೆ. ರೈತ, ಕಾರ್ಮಿಕ, ಮಹಿಳೆಯರು, ವಿದ್ಯಾರ್ಥಿಗಳು, ವೃದ್ದರು ಹೀಗೆ ಪ್ರತಿವರ್ಗದ ಹಿತಕ್ಕಾಗಿ ಕಳೆದ ದಶಕದಿಂದ ಹಲವಾರು ಹೊಸ ಹೊಸ ಯೋಜನೆಗಳು ಜಾರಿಯಾಗಿದೆ. ನಾಗರಿಕರ ಆರ್ಥಿಕ ಕಲ್ಯಾಣಕ್ಕಾಗಿ ಮಾತ್ರವಲ್ಲದೆ ಆರೋಗ್ಯದ ಕಾಳಜಿ ಮತ್ತು ಸುರಕ್ಷತೆ ದೃಷ್ಟಿಯಿಂದ ಈ ಯೋಜನೆಗಳು ರೂಪುಗೊಂಡಿವೆ. ಇವುಗಳಲ್ಲೊಂದು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳೆಯರಿಗೆ ಕಡಿಮೆ ಬೆಲೆಗೆ ಗ್ಯಾಸ್ ಕಲೆಕ್ಷನ್ ನೀಡುವ ಮತ್ತು ಮಹಿಳೆಯರನ್ನು ಹೊಗೆ ಮುಕ್ತ ವಾತಾವರಣದ ರಕ್ಷಿಸಲು ಜಾರಿಗೆ … Read more