ಒಂದು ಸ್ಪೂನ್ ಇದನ್ನು ಸೇವಿಸಿ ಸಾಕು ಜೀವನದಲ್ಲಿ ಇನ್ನೆಂದು ಗ್ಯಾಸ್ಟಿಕ್ ಸಮಸ್ಯೆ ಬರಲ್ಲ.
ಹಾಯ್ ಹಲೋ ನಮಸ್ಕಾರ ಎಲ್ಲರಿಗೂ ತುಂಬಾ ಜನರಿಗೆ ಗ್ಯಾಸ್ಟಿಕ್ ಪ್ರಾಬ್ಲಮ್ ಅನ್ನುವುದು ಇದ್ದೇ ಇರುತ್ತದೆ ಅಲ್ವಾ. ಬೇರೆ ಬೇರೆ ರೀಸನ್ ಇಂದ ಗ್ಯಾಸ್ಟಿಕ್ ಆಗುತ್ತೆ. ಆದರೆ ನಾವು ಗ್ಯಾಸ್ಟಿಕ್ ಆದಾಗ ಕೆಲವೊಂದು ಸಿಂಪಲ್ ರೆಮಿಡೀಸ್ ಗಳನ್ನು ಮನೆಯಲ್ಲಿ ಮಾಡಿಕೊಳ್ಳಬಹುದು.ನಾವು ಹೆಚ್ಚು ಭಾರವಾದ ಆಹಾರ ಸೇವನೆ ಮಾಡಿದಾಗ, ಅತಿ ಹೆಚ್ಚು ಅಡ್ಡ ಪರಿಣಾಮಗಳನ್ನು ಹೊಂದಿರುವ ಔಷಧಿಗಳನ್ನು ತೆಗೆದುಕೊಂಡಾಗ, ನಿಮಗೆ ಶೀತ, ನೆಗಡಿ ಉಂಟಾದಾಗ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬರುವುದು ಸಾಮಾನ್ಯ. ಇದು ವಿಪರೀತ ಮಟ್ಟಕ್ಕೆ … Read more