ತಲೆಯಲ್ಲಿ, ಹೊಟ್ಟು, ನವೆ, ತುರಿಕೆ, ಕೂದಲಿಗೆ ಸಂಬಂಧಿಸಿದ ಏನೇ ತೊಂದರೆ ಇರಲಿ ಒಮ್ಮೆ ಈ ಮನೆಮದ್ದು ಹಚ್ಚಿ ಸಾಕು, ಕೇವಲ ಎರಡೇ ದಿನದಲ್ಲಿ ಡ್ಯಾಂಡ್ರಫ್ ಸಮಸ್ಯೆ ನಿವಾರಣೆಯಾಗುತ್ತೆ.
ತುಂಬಾ ಜನರಿಗೆ ಈ ಒಂದು ಡ್ಯಾಂಡ್ರಫ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಈ ಒಂದು ಡ್ಯಾಂಡ್ರಫ್ ನಮ್ಮ ತಲೆಯಲ್ಲಿ ಬಂದನಂತರ ತಲೆಯ ಕೂದಲು ಉದುರಲು ಪ್ರಾರಂಭವಾಗುತ್ತದೆ. ಡ್ಯಾಂಡ್ರಫ್ ಬರಲು ಹಲವಾರು ಕಾರಣಗಳು ಇರುತ್ತವೆ ನಮ್ಮ ಸುತ್ತಮುತ್ತಲಿನ ವಾತಾವರಣವು ಮಾಲಿನ್ಯದಿಂದ ಕೂಡಿದ್ದರೆ ಅದು ನಮ್ಮ ತಲೆಯ ಮೇಲೆ ಬಿದ್ದು ಡ್ಯಾಂಡ್ರಫ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ತಲೆಗೆ ಎಣ್ಣೆ ಹಚ್ಚಿದ ನಂತರ ಮೂರು ನಾಲ್ಕು ದಿನಗಳವರೆಗೂ ಸ್ನಾನ ಮಾಡದೆ ಇದ್ದರೂ ಸಹ ಅದು ನಮ್ಮ ತಲೆಯಲ್ಲಿ ಡ್ಯಾಂಡ್ರಫ್ ಬರುವಂತೆ ಮಾಡುತ್ತದೆ. … Read more