ತಲೆ ಬಾಚಿದಾಗೆಲ್ಲ ಕೂದಲು ಉದುರುತ್ತಾ, ಕಟ್ಟಾಗಿ ಬೀಳುತ್ತಾ ಚಿಕ್ಕ ವಯಸ್ಸಿಗೆ ಬಿಳಿ ಕೂದಲಿನ ಸಮಸ್ಯೆ ಇದ್ದವರು ತಪ್ಪದೇ ಈ ಮನೆಮದ್ದು ಬಳಸಿ.
ಬಿಳಿ ಕೂದಲಿನ ಸಮಸ್ಯೆ ಹಾಗು ಕೂದಲು ಉದುರುವಂತಹ ಸಮಸ್ಯೆ ಯಾರಿಗೆ ತಾನೇ ಇಲ್ಲ ಹೇಳಿ ಇತ್ತೀಚಿನ ದಿನಗಳಿಗೆ ಈ ಸಮಸ್ಯೆ ಮಾಮೂಲಿಯಾಗಿ ಬಿಟ್ಟಿದೆ ಈ ಒಂದು ಸಮಸ್ಯೆಯನ್ನು ನಾವು ನಿರ್ಲಕ್ಷ ಮಾಡಬಾರದು ಬದಲಿಗೆ ನಾವು ನಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ಪದಾರ್ಥಗಳನ್ನೇ ಬಳಸಿಕೊಂಡು ನಮ್ಮ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ನಮ್ಮ ಕೂದಲಿಗೆ ಉತ್ತಮವಾದಂತಹ ಪೋಷಕಾಂಶಗಳು ಒದಗುವ ರೀತಿಯಲ್ಲಿ ನಾವು ನೋಡಿಕೊಳ್ಳಬೇಕು. ಕೂದಲು ಉದುರದೆ ಇರಲು ಮದ್ದನ್ನು ಮಾಡಲು ಬೇಕಾಗಿರುವಂತಹ ಮುಖ್ಯ ಪದಾರ್ಥಗಳು ಒಂದು ನಿಂಬೆ ಹಣ್ಣು, ಎರಡು … Read more