ತಲೆನೋವು ಸೈನಸ್ ಸಮಸ್ಯೆ ಇದ್ದವರು ಒಂದು ಬಾರಿ ಈ ಹೂವಿನಿಂದ ಮಾಡಿದ ಮನೆಮದ್ದು ಬಳಸಿ ಸಾಕು ನೋವು ಶೀಘ್ರ ಗುಣಮುಖ, ಶಸ್ತ್ರ ಚಿಕಿತ್ಸೆ ಮಾಡಿಸದೆ ಸ್ತನ ಕ್ಯಾನ್ಸರ್ ಗುಣಮುಖ ಮಾಡುವ ಅದ್ಭುತ ಗುಣವಿದೆ.

ಈ ಒಂದು ಶಸ್ತ್ರಚಿಕಿತ್ಸೆ ಇಲ್ಲದೆ ಸ್ತನ ಕ್ಯಾನ್ಸರ್ ಅರೆತಲೆನೋವು ಸೈನಸ್ ಗೆ ಮನೆ ಮದ್ದು ಅಗಸೆ / ಚೊಗಚೆ ಇಂಗ್ಲಿಷ್ ನಲ್ಲಿ ವೆಜಿಟೆಬಲ್ ಹಮ್ಮಿಂಗ್ ಬರ್ಡ್, ಸೆಸ್ಬೆನಿಯಾ ಗ್ರ್ಯಾಂಡ್ ಫ್ಲೋರಾ ಎಂದು ಕರೆಯುವ ಅಗಸೆ ಮರದ ಹೂವು ಅನ್ನು ಹಲವಾರು ರೋಗಗಳಿಗೆ ಮನೆ ಮದ್ದಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಈ ಅಗಸೆ ಅಥವಾ ಚೊಗಚೆ ಗಿಡವನ್ನು ಹೊಲಗದ್ದೆಗಳಲ್ಲಿ ದನ ಕರುಗಳಿಗೆ ಮೇವಿಗಾಗಿ ಬೆಳೆಸುತ್ತಾರೆ ಹಾಗೂ ವಿಳ್ಳೇದೆಲೆ ತೋಟದಲ್ಲಿ, ಮೆಣಸು ಬೆಳೆಯುವ ಜಾಗಗಳಲ್ಲಿ ಅದರ ಆಸರೆಗಾಗಿ ಈ ಅಗಸೆ ಗಿಡವನ್ನು … Read more