ಹೀರೋ ಸ್ಪ್ಲೆಂಡರ್ ಇರುವವರಿಗೆ ಸಿಹಿ ಸುದ್ದಿ, ಇನ್ಮುಂದೆ ಪೆಟ್ರೋಲ್ ಇಲ್ಲದೆಯೂ ನೀವು ಗಾಡಿ ಓಡಿಸಬಹುದು ಹೇಗೆ ಗೊತ್ತ.?
ಬೈಕ್ (bike) ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಶ್ರೀಮಂತರಿಗೆ ಫ್ಯಾಷನ್ ಬೈಕ್ ಕೊಂಡು ಕೊಳ್ಳುವ ಕ್ರೇಜ್ ಇದ್ದರೆ, ಜನ ಹಾಗೂ ಸಾಮಾನ್ಯ ವರ್ಗದವರಿಗೆ ತಮ್ಮ ಬಜೆಟ್ ಗೆ ತಕ್ಕ ಹಾಗೆ ಆದರೂ ಅನುಕೂಲಕ್ಕಾಗಲಿ ಎಂದು ಮೈಲೇಜ್ ಕೊಡುವ ಒಂದು ಬೈಕ್ ಕೊಂಡುಕೊಳ್ಳುವ ಆಸೆ. ಒಟ್ಟಿನಲ್ಲಿ ಶ್ರೀಮಂತರಿಂದ ಬಡ ಮನೆಯ ಹುಡುಗನ ತನಕ ಎಲ್ಲರೂ ವಯಸ್ಸಿಗೆ ಬರುತ್ತಲೇ ಇಷ್ಟಪಡುವ ಒಂದೇ ಒಂದು ವಸ್ತು ಎಂದರೆ ಅದು ಬೈಕ್. ಬೈಕ್ ಬೆಲೆಗಿಂತ ಅದಕ್ಕೆ ಹಾಕಿಸುವ ಪೆಟ್ರೋಲ್ ಖರ್ಚಿನ … Read more