ಬಾಯಿಂದ ದುರ್ವಾಸನೆ ಬರುತ್ತಿದ್ದಾರೆ ಇದೊಂದು ಮನೆಮದ್ದು ಬಳಸಿ ಸಾಕು ಇನ್ನೆಂದು ಬಾಯಿಯಿಂದ ಕೆಟ್ಟ ವಾಸನೆ ಬರಲ್ಲ‌.

ಬಾಯಿಯಿಂದ ಉಂಟಾಗುವ ದುರ್ವಾಸನೆಯು ಬಹಳ ದೊಡ್ಡ ಕಿರಿಕಿರಿ ಉಂಟು ಮಾಡುತ್ತದೆ. ಈ ಕಾರಣದಿಂದ ನಮ್ಮ ಹತ್ತಿರದವರು ಕೂಡ ನಮ್ಮಿಂದ ದೂರ ಸರಿಯುತ್ತಾರೆ. ಕೆಲವೊಮ್ಮೆ ಇದು ತುಂಬಾ ಕೆಟ್ಟ ವಾಸನೆಯನ್ನು ಹೊಂದಿರುತ್ತದೆ ಇದರಿಂದ ನಮಗೆ ಜನ ಇರುವ ಕಡೆ ಕಂಫರ್ಟೆಬಲ್ ಆಗಿ ಇರಲು ಸಾಧ್ಯವಾಗುವುದಿಲ್ಲ. ಹಾಗೂ ಎಷ್ಟೋ ಬಾರಿ ನಾವು ಮಾತನಾಡಬೇಕು ಎನ್ನುವ ಸಂದರ್ಭದಲ್ಲಿಯೂ ಕೂಡ ಕೆಟ್ಟ ವಾಸನೆಗೆ ಹೆದರಿ ನಮ್ಮ ಮಾತುಗಳನ್ನು ನಾವು ದೈರ್ಯವಾಗಿ ಹೇಳುವುದೇ ಇಲ್ಲ. ಇದೆಲ್ಲ ಒಂದು ರೀತಿಯ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುತ್ತದೆ … Read more