ಕಿಡ್ನಿ ಸ್ಟೋನ್ ಎಷ್ಟೇ ಇರಲಿ ಈ ಮನೆಮದ್ದಿನಿಂದ ಮಂಜಿನಂತೆ ಕರಗುತ್ತದೆ.! ಇದನ್ನು ಯಾವಾಗ ಎಷ್ಟು ಹೇಗೆ ಸೇವಿಸಬೇಕು ನೋಡಿ.!
ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಎನ್ನುವ ಸಮಸ್ಯೆ ಬಗ್ಗೆ ಹೆಚ್ಚು ಕೇಳುತ್ತಿದ್ದೇವೆ. ಕಿಡ್ನಿ ಸ್ಟೋನ್ ಸಮಸ್ಯೆ ಆಗಿದೆ ಎನ್ನುವುದು ಹಲವಾರು ಲಕ್ಷಣಗಳ ಮೂಲಕ ತಿಳಿಯುತ್ತದೆ. ಹುಳಿ ತೇಗು, ವಾಂತಿ ಬಂದ ರೀತಿ ಆಗುವುದು, ಉರಿ ಮೂತ್ರ, ತಡೆದು ಮೂತ್ರವಾಗುವುದು, ವಿಪರೀತವಾಗಿ ಹೊಟ್ಟೆಯ ಎಡ ಮತ್ತು ಬಲಭಾಗದಲ್ಲಿ ನೋವು ಬರುವುದು, ಬೆನ್ನು ನೋವು ಇಂತಹ ಲಕ್ಷಣಗಳಿದ್ದಾಗ ವೈದ್ಯರ ಬಳಿ ತೋರಿಸಿದರೆ ಅಲ್ಟ್ರಾ ಸ್ಕೋನೋಗ್ರಫಿ ಸ್ಕ್ಯಾನಿಂಗ್ ಮೂಲಕ ಪತ್ತೆ ಹಚ್ಚಲಾಗುತ್ತದೆ. ಈ ಸುದ್ದಿ ಓದಿ:- 1000 ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿಗೆ … Read more