ಮಂಡಿ, ಸೊಂಟ, ಕೀಲು ನೋವಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ ಈ ಮನೆ ಮದ್ದು, ಒಮ್ಮೆ ಬಳಸಿ ನೋಡಿ ಅದ್ಭುತ ಪ್ರಯೋಜನ ದೊರೆಯುತ್ತೆ.
ಜೀವನದಲ್ಲಿ ಎಲ್ಲರಿಗೂ ಒಮ್ಮೆಯಾದರೂ ಕಾಡುವ ಕಾಯಿಲೆ ಜಾಯಿಂಟ್ ಪೇನ್. ಇದರ ಜೊತೆಗೆ ಮಂಡಿನೋವು, ಬೆನ್ನು ನೋವು, ಕೈ ಕಾಲು ನೋವು, ಮೂಳೆಗಳಲ್ಲಿ ಊತ ಇವೆಲ್ಲವೂ ಕೂಡ ಜಾಯಿಂಟ್ ಪೇನ್ ಜೊತೆ ಜೊತೆಗೆ ಕಾಡುವ ಕಾಯಿಲೆಗಳು. ಮೊದಲೆಲ್ಲಾ ಇವುಗಳನ್ನು ವಯೋಸಹಜ ಕಾಯಿಲೆ ಎಂದು ಹೇಳಲಾಗುತ್ತಿತ್ತು ಯಾಕೆಂದರೆ 60 ವರ್ಷದ ಬಳಿಕ ವಯಸ್ಸಾದಂತೆ ಸಾಮಾನ್ಯವಾಗಿ ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿತ್ತು. ಈ ಕಾರಣದಿಂದ ಅವರಿಗೆ ಹೆಚ್ಚು ದೂರ ನಡೆಯಲಾಗುತ್ತಿಲ್ಲ, ಕುಂತರೆ ಏಳಲು ಆಗುತ್ತಿರಲಿಲ್ಲ, ಒಂದೇ ಕಡೆ ಕುಳಿತು ಕೊಳ್ಳಲು ಆಗುತ್ತಿರಲಿಲ್ಲ ಚಿತ್ರವಿಚಿತ್ರವಾದ ನೋವನ್ನು … Read more