ತುಟಿಯ ಮೇಲ್ಭಾಗದಲ್ಲಿ ಇರುವಂತಹ ಕೂದಲನ್ನು ತೊಲಗಿಸುವ ಅದ್ಭುತ ವಿಧಾನ, ಒಂದು ಬಾರಿ ಬಳಸಿ ನೋಡಿ ಜನ್ಮದಲ್ಲಿ ಮತ್ತೆ ಆ ಜಾಗದಲ್ಲಿ ಕೂದಲು ಹುಟ್ಟಲ್ಲ.
ಸಾಮಾನ್ಯವಾಗಿ ಮಹಿಳೆಯರಲ್ಲಿ ಅಪ್ಪರ್ ಲಿಪ್ ಮೇಲೆ ಕೂದಲು ಬೆಳೆಯುವುದನ್ನು ನಾವು ನೋಡಬಹುದು ಈ ಕೂದಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಇದು ನೋಡುವುದಕ್ಕೆ ಒಂದು ರೀತಿಯಲ್ಲಿ ಭಾಸವಾಗುತ್ತದೆ ಹಾಗಾಗಿ ತುಟಿಯ ಮೇಲೆ ಇರುವಂತಹ ಕೂದಲನ್ನು ನೈಸರ್ಗಿಕವಾಗಿ ಯಾವ ರೀತಿ ಹೊರ ತೆಗೆಯಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಈ ವಿಧಾನ ಸಂಪೂರ್ಣವಾಗಿ ನೈಸರ್ಗಿಕ ವಿಧಾನ ಆಗಿರುತ್ತದೆ ಹಾಗಾಗಿ ಯಾವುದೇ ರೀತಿಯಾದಂತಹ ಅಡ್ಡಪರಿಣಾಮಗಳು ನಿಮ್ಮ ಚರ್ಮದ ಮೇಲೆ ಬೀರುವುದಿಲ್ಲ. ಸಾಮಾನ್ಯವಾಗಿ … Read more