HSRP Number Plate: ಹೆಚ್.ಎಸ್.ಆರ್.ಪಿ ನೋಂದಣಿಗೆ ಪಾವತಿಸಬೇಕಾದ ಶುಲ್ಕ ವಿವರದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.!
ರಾಜ್ಯದಲ್ಲಿ ಸದ್ಯ ಬಹಳ ಟ್ರೆಂಡಿಂಗ್ ಇರೋ ವಿಷ್ಯ ಅಂದ್ರೆ ಅದು ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್(HSRP). ಈ HSRP ಪ್ಲೇಟ್ ಗೆ ಸರ್ಕಾರ ಕೊನೆಯ ದಿನಾಂಕ ನಿಗದಿ ಪಡಿಸಿದೆ. ಈ ಹೊಸ HSRP ಪ್ಲೇಟ್ ಗೆ ಸರ್ಕಾರ ದರವನ್ನೂ ನಿಗದಿಪಡಿಸಿದೆ. ರಾಜ್ಯದಲ್ಲಿ ಎಲ್ಲಾ ಹಳೆಯ ವಾಹನಗಳಿಗೆ (Old Vehicles) ಅತೀ ಸುರಕ್ಷಿತ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್ ನಂಬರ್ ಪ್ಲೇಟ್-High Security Registration Number Plate- HSRP) ಕಡ್ಡಾಯವಾಗಿ ಅಳವಡಿಸಬೇಕು ಎಂದು ಈಗಾಗಲೇ … Read more