ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಗಲಿದೆ 60 ಸಾವಿರ.!
ರಾಜ್ಯದಲ್ಲಿ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿಸಿಕೊಂಡು ಕಾರ್ಮಿಕರ ಕಾರ್ಡ್ (Labour Card) ಹೊಂದಿರುವ ಬಡ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಸಾಕಷ್ಟು ಯೋಜನೆಗಳ ನೆರವು ಸಿಗುತ್ತದೆ. ಕಾರ್ಮಿಕರಿಗೆ ಆರೋಗ್ಯ ರಕ್ಷಣೆಗಾಗಿ ಕೆಲಸ ವಿನಾಯಿತಿಗಳು, ಉಚಿತ ಪ್ರಯಾಣ, ಪಿಂಚಣಿ ವ್ಯವಸ್ಥೆ ಇನ್ನು ಮುಂತಾದವು ಮಾತ್ರವಲ್ಲದೆ. ಕಾರ್ಮಿಕನ ಕುಟುಂಬಕ್ಕೂ ಕೂಡ ಅನ್ವಯವಾಗುವಂತೆ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ಕಿಟ್, ಉಚಿತ ಲ್ಯಾಪ್ಟಾಪ್ ಮತ್ತು ಮಕ್ಕಳ ಮದುವೆಗೆ ಸಹಾಯಧನ ಇನ್ನು ಮುಂತಾದ ಅನೇಕ … Read more