ಡ್ರೈವಿಂಗ್ ಲೈಸೆನ್ಸ್ ಹೊಸ ರೂಲ್ಸ್ ಜಾರಿ. ವಾಹನ ಸವಾರರು ತಪ್ಪದೆ ಈ ಮಹಿತಿ ತಿಳಿದುಕೊಳ್ಳಿ
ಡ್ರೈವಿಂಗ್ ಲೈಸೆನ್ಸ್ ಇರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮವನ್ನು ಜಾರಿಗೆ ತರಲಾಗಿದ್ದು. ಕೇಂದ್ರ ಸರ್ಕಾರವು ಇದೀಗ ದೊಡ್ಡ ಬದಲಾವಣೆಯನ್ನು ಮಾಡಿದ್ದು ಡ್ರೈವಿಂಗ್ ಲೈಸೆನ್ಸ್ ಇದ್ದವರು ಈ ದಿನ ನಾವು ಹೇಳುವಂತಹ ಈ ನಿಯಮವನ್ನು ಮಾಡುವುದು ಕಡ್ಡಾಯ. ಹಾಗೇನಾದರೂ ಈ ನಿಯಮವನ್ನು ನೀವು ಉಲ್ಲಂಘಿಸಿದರೆ ಇದಕ್ಕಾಗಿ ದಂಡವನ್ನು ಹಾಗೂ ಹೊಸದಾಗಿ ಡ್ರೈವಿಂಗ್ ಲೈಸೆನ್ಸ್ ಗೆ ಅರ್ಜಿಯನ್ನು ಹಾಕಿದರೆ ಅದನ್ನು ಕ್ಯಾನ್ಸಲ್ ಕೂಡ ಮಾಡಲಾಗುತ್ತದೆ ಎನ್ನುವ ಆದೇಶ ವನ್ನು ಕೂಡ ಹೊರಡಿಸಿದ್ದಾರೆ. ಇದೇ 2024 ನೇ ಸಾಲಿನಲ್ಲಿ … Read more