P.M ಕಿಸಾನ್ ಯೋಜನೆಯಿಂದ ನಿಮ್ಮ ಹೆಸರು ಕೈಬಿಡಲಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ನಿಮ್ಮ ಮೊಬೈಲ್ ನಿಂದಲೇ ಚೆಕ್ ಮಾಡಿ.
ಪಿಎಂ ಕಿಸಾನ್ ಯೋಜನೆ ಅಡಿ ಪ್ರತಿ ವರ್ಷ ದೇಶದ ಎಲ್ಲಾ ಅರ್ಹ ರೈತ ಫಲಾನುಭವಿಗಳಿಗೆ ಕೇಂದ್ರದಿಂದ ಮೂರು ಕಂತುಗಳಲ್ಲಿ ಆರು ಸಾವಿರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ನಾಲ್ಕು ಸಾವಿರ ರೂಗಳನ್ನು ಎರಡು ಕಂತುಗಳಲ್ಲಿ ಅವರ ಅಕೌಂಟ್ಗಳಿಗೆ ಜಮೆ ಮಾಡಲಾಗುತ್ತಿದೆ. ಇದುವರೆಗೆ ಕೇಂದ್ರ ಸರ್ಕಾರದಿಂದ 12 ಕಂತುಗಳಲ್ಲಿ ಹಣ ಜಮೆ ಆಗಿದೆ ಇನ್ನೇನು 13ನೇ ಕಂತಿನ ಹಣವನ್ನು ಕೇಂದ್ರ ಬಿಡುಗಡೆ ಮಾಡಬೇಕು ಆದರೆ ಈ ಬಾರಿ 12 ಕಂತಿನಲ್ಲಿ ಹಣ ಪಡೆದಿದ್ದ ಎಲ್ಲ ರೈತರ ಖಾತೆಗೂ … Read more