ಈ ಟಿಪ್ಸ್ ಅನ್ನು ಫಾಲೋ ಮಾಡಿ ಒಂದು ವರ್ಷವಾದರೂ ಫ್ರಿಜ್ ಇಲ್ಲದೆ ಇದ್ದರೂ ಕೊತ್ತಂಬರಿ ಸೊಪ್ಪನ್ನು ಫ್ರೆಶ್ ಆಗಿ ಇಡಬಹುದು.

ಸಾಮಾನ್ಯವಾಗಿ ಪ್ರತಿಯೊಂದು ಆಹಾರ ತಯಾರು ಮಾಡಬೇಕಾದರೂ ಕೂಡ ನಾವು ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡುತ್ತೇವೆ. ಸ್ವಾಧಿಷ್ಟಕ್ಕೆ ಮತ್ತು ಆರೋಗ್ಯಕ್ಕೆ ಇವೆರಡೂ ಕೂಡ ಕೊತ್ತಂಬರಿ ಸೊಪ್ಪು ತುಂಬಾನೇ ಉಪಯುಕ್ತ. ಈ ಕಾರಣಕ್ಕಾಗಿ ಬಹಳಷ್ಟು ಜನ ಕೊತ್ತಂಬರಿ ಸೊಪ್ಪನ್ನು ತಮ್ಮ ಪ್ರತಿನಿತ್ಯದ ದಿನನಿತ್ಯದ ಅಡುಗೆಯಲ್ಲಿ ಬಳಕೆ ಮಾಡುತ್ತಾರೆ ಕೊತ್ತಂಬರಿ ಸೊಪ್ಪು ಇಲ್ಲದೆ ಯಾವ ಆಹಾರವೂ ಕೂಡ ತಯಾರಾಗುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಾಕಿದರೆ ಆ ಆಹಾರದ ಇನ್ನಷ್ಟು ಹೆಚ್ಚಾಗುತ್ತದೆ ಈ ಕಾರಣಕ್ಕಾಗಿ ಮಹಿಳೆಯರು ಪ್ರತಿನಿತ್ಯವೂ ಕೂಡ ಕೊತ್ತಂಬರಿ ಸೊಪ್ಪನ್ನು ಬಳಕೆ ಮಾಡುತ್ತಾರೆ. … Read more

ಒಡೆದ ಕಾಯಿಯನ್ನು 1 ತಿಂಗಳ ತನಕ ಕೆಡದೆ ಇರುವ ಹಾಗೆ ಇಡಬೇಕಾ ಹಾಗಾದರೆ ಈ ಟಿಪ್ಸ್ ಫಾಲೋ ಮಾಡಿ ಸಾಕು.

ನೀವು ತೆಂಗಿನ ಕಾಯಿಗಳನ್ನು ತೆಗೆದುಕೊಳ್ಳುವಾಗ ಅಥವಾ ನೀವು ಮನೆಯಲ್ಲಿಯೇ ಬೆಳೆದರೆ ನೀವು ತೆಂಗಿನಕಾಯಿಯ ಸಿಪ್ಪೆಯನ್ನು ಸುಲಿದು ಇಡಬೇಡಿ ಬದಲಿಗೆ ತೆಂಗಿನಕಾಯಿ ಸಿಪ್ಪೆಯೊಂದಿಗೆ ಇಟ್ಟರೆ ತೆಂಗಿನಕಾಯಿ ತುಂಬಾ ದಿನಗಳವರೆಗೆ ಚೆನ್ನಾಗಿರುತ್ತದೆ ಅಂದರೆ ಬೇಗ ಹಾಳಾಗುವುದಿಲ್ಲ. ಒಂದು ವೇಳೆ ನೀವು ಸಿಪ್ಪೆ ತೆಗೆದರೂ ಕೂಡ ನಾರನ್ನು ನೀವು ತೆಗೆಯಬೇಡಿ ಆಗ ಬಿಸಿಲಿಗೆ ಹೊಡೆಯುವುದಿಲ್ಲ ಹಾಗೆಯೇ ತೆಂಗಿನಕಾಯಿಯ ಒಳಗೆ ಇರುವಂತಹ ನೀರನ್ನು ಅದು ಹಿಡಿದಿಟ್ಟುಕೊಳ್ಳುತ್ತದೆ. ನೀವು ಯಾವಾಗಲೂ ಕಾಯಿಯನ್ನು ಆರಿಸಿಕೊಳ್ಳುವಾಗ ಆದಷ್ಟು ಬಲಿತಿರುವಂತಹ ಕಾಯಿಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ರೌಂಡ್ ಇರುವಂತಹ ಕಾಯಿಯನ್ನು … Read more