ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ ಡ್ರೈವರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ, ಆಸಕ್ತರು ಅರ್ಜಿ ಸಲ್ಲಿಸಿ.!
ಸರ್ಕಾರಿ ಹುದ್ದೆ (Government job) ಪಡೆಯಬೇಕು ಎನ್ನುವುದು ಎಲ್ಲಾ ವಿದ್ಯಾವಂತರ ಇಚ್ಛೆ. ಸರ್ಕಾರಿ ಹುದ್ದೆ ಪಡೆಯಲು ಬಹಳ ಓದಿರಬೇಕು ಪದವಿ ಇದ್ದವರಿಗಷ್ಟೇ ಎನ್ನುವುದೆಲ್ಲಾ ಸುಳ್ಳು. ಕನಿಷ್ಠ ವಿದ್ಯಾಭ್ಯಾಸ ಇದ್ದರೂ ಕೂಡ ಕೆಲವು ಸರ್ಕಾರಿ ಹುದ್ದೆಗಳು ಸಿಗುತ್ತವೆ ಇದರಲ್ಲಿ ಸಾರಿಗೆ ಸಂಸ್ಥೆಗಳ (Transport Department) ಕೆಲಸಗಳು ಸೇರಿವೆ. ಈಗ ಅಂತಹದೊಂದು ಅವಕಾಶ ಆಕಾಂಕ್ಷಿಗಳಿಗೆ ಸಂಸ್ಥೆ ವತಿಯಿಂದ ಸಿಗುತ್ತಿದೆ. ಅದೇನೆಂದರೆ, ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಭಾಗವಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ (NWKRTC) ಹೊರಗುತ್ತಿಗೆ ಆಧಾರದ ಮೇಲೆ … Read more