ರವಿಚಂದ್ರನ್ ತಮ್ಮ ಮಡದಿ ಮಹಾಲಕ್ಷ್ಮಿ ಅವರಿಗೆ ನೀಡಿರುವಂತಹ ದುಬಾರಿ ಬೆಲೆಯ ಗಿಫ್ಟ್ ಏನು, ಇಬ್ಬರ ನಡುವೆ ಇರುವಂತಹ ವಯಸ್ಸಿನ ಅಂತರ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ.
ತಮಿಳಿನ ಖ್ಯಾತ ನಿರ್ದೇಶಕ ರವಿಚಂದ್ರನ್ ಚಂದ್ರಶೇಖರ್ ಹಾಗೂ ನಟಿ ಮಹಾಲಕ್ಷ್ಮಿ ಅವರಿಗೂ ಅದ್ದೂರಿಯಾದಂತಹ ವಿವಾಹ ಕಾರ್ಯಕ್ರಮವು ನೆರವೇರಿದೆ. ಈ ಜೋಡಿಯು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು ಇವರ ಮದುವೆ ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿದೆ. ನಿರ್ದೇಶಕ ರವಿಚಂದ್ರನ್ ಅವರು ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ರವಿಚಂದ್ರನ್ ಅವರು ಮೊದಲನೇ ಒಂದು ಮದುವೆಯನ್ನು ಆಗಿದ್ದರು ಈ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾದಂತಹ ಕಾರಣದಿಂದ ತಮ್ಮ ಮೊದಲನೇ ಪತ್ರಿಕೆ ವಿ’ಚ್ಛೇ’ದ’ನ ವನ್ನು ನೀಡಿದರು. ಮದುವೆಯ ವಿಚಾರದಲ್ಲಿ ಇವರು ಸಾಕಷ್ಟು ನೊಂದಿದ್ದರು. ತಮಿಳುನಲ್ಲಿ ಸಾಕಷ್ಟು … Read more