ಬಿಟ್ಟು ಹೋದ ಸ್ಬೇಹ ಪ್ರೀತಿ ಮರಳಿ ದೊರೆಯುತ್ತದೆ, ಕೆಲಸ ಇಲ್ಲ ಅಂತ ಬೇಜಾರು ಆಗಬೇಕು ಈ ತಿಂಗಳು ಮಕರ ರಾಶಿಯವರಿಗೆ ಒಂದು ಸಿಹಿಸುದ್ದಿ ಇದೆ.

  ಮಕರ ರಾಶಿಯವರಿಗೆ ಶನಿಯ ಪರಿವರ್ತನೆಯಿಂದ ಈ ಒಂದು ತಿಂಗಳಿನಲ್ಲಿ ಯಾವ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತದೆ ಇದರಿಂದ ಯಾವುದೇ ಶುಭಫಲಗಳು ಬರುತ್ತದೆ ಯಾವುದೆಲ್ಲ ಅಶುಭ ಫಲಗಳು ಕಾಣಿಸಿಕೊಳ್ಳುತ್ತದೆ ಹೀಗೆ ಶನಿಯ ಪರಿವರ್ತನೆಯಿಂದ ಮಕರ ರಾಶಿಯವರ ಮೇಲೆ ಉಂಟಾಗುವಂತಹ ಬದಲಾವಣೆಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಹಾಗಾದರೆ ಮೊದಲನೆಯದಾಗಿ ಮಕರ ರಾಶಿಯವರಿಗೆ ಈ ತಿಂಗಳ ಶುಭಫಲ ಯಾವುದು ಎಂದು ನೋಡುವುದಾದರೆ. ಅನಿರೀಕ್ಷಿತವಾಗಿ ನಿಮ್ಮ ಸ್ನೇಹಿತರೆಲ್ಲರೂ ಕೂಡ ಒಮ್ಮೆ ಭೇಟಿಯಾಗುವಂತಹ ಶುಭ ಸಮಯ ಕೂಡಿಬರುತ್ತದೆ ಇದರಿಂದ ಎಲ್ಲರೂ ಕೂಡ … Read more