ಎಷ್ಟೊತ್ತು ಕುಳಿತರು ಮಲವಿಸರ್ಜನೆ ಆಗೋದಿಲ್ವಾ.? ಈ ಮನೆಮದ್ದು ಸೇವಿಸಿ ಸಾಕು, ಹೊಟ್ಟೆ ಫುಲ್ ಕ್ಲೀನ್ ಆಗುತ್ತೆ.
ಮಲಬದ್ಧತೆ ಎನ್ನುವಂತಹದ್ದು ತುಂಬ ಚಿಕ್ಕ ಸಮಸ್ಯೆ ಅಲ್ಲ ಇದು ತುಂಬಾ ದೊಡ್ಡ ಸಮಸ್ಯೆ ಅದನ್ನು ಅನುಭವಿಸಿದವರಿಗೆ ಮಾತ್ರ ಇದರ ನೋವು ಎನ್ನುವಂತಹದ್ದು ತಿಳಿಯುತ್ತದೆ. ತುಂಬಾ ಜನರು ಒಂದು ಮಲಬದ್ಧತೆಯ ಸಮಸ್ಯೆಯಿಂದ ನರಳುತ್ತಿದ್ದಾರೆ ಇದಕ್ಕೆ ನಾನಾ ಕಾರಣಗಳನ್ನು ನಾವು ನೋಡಬಹುದು ಸರಿಯಾಗಿ ನೀರು ಕುಡಿಯದೇ ಇರುವುದು, ಹೆಚ್ಚಿನ ಕಾರದ ಆಹಾರವನ್ನು ಊಟ ಮಾಡಿರುವುದು, ಹೆಚ್ಚಾಗಿ ನಾರಿನ ಅಂಶಗಳನ್ನು ಹೊಂದಿರುವ ಆಹಾರಗಳನ್ನು ಸೇವನೆ ಮಾಡದೆ ಇರುವುದು ಇನ್ನೂ ಅನೇಕ ಕಾರಣಗಳಿಗಾಗಿ ಈ ಒಂದು ಮಲಬದ್ಧತೆಯ ಸಮಸ್ಯೆ ನಮಗೆ ಉಂಟಾಗುತ್ತದೆ. ಈ … Read more