ಮಂಡಿ ನೋವು ಮತ್ತು ಕೀಲು ನೋವು ಅನುಭವಿಸುತ್ತಿದ್ದರೆ ಈ ಮನೆಮದ್ದನ್ನು ಹೀಗೆ ಸೇವಿಸಿ ಕೇವಲ ನಾಲ್ಕೇ ದಿನದಲ್ಲಿ ನೋವು ಸಂಪೂರ್ಣ ನಿವಾರಣೆಯಾಗುತ್ತದೆ.
ಕೆಲವರು ನಡೆಯುವುದಕ್ಕೂ ಕೂಡ ತುಂಬಾನೇ ಕ’ಷ್ಟ ಪಡುತ್ತಾರೆ ಸ್ವಲ್ಪ ದೂರ ನಡೆದರೂ ಕೂಡ ಮಂಡಿಯಲ್ಲಿ ನೋವು ಬರುತ್ತದೆ ಎದ್ದರೆ ಕುಳಿತುಕೊಳ್ಳುವುದಕ್ಕೆ ಆಗಲ್ಲ, ಕೂತರೆ ಹೇಳುವುದಕ್ಕೆ ಆಗುವುದಿಲ್ಲ ಮಂಡಿನೋವಿನಿಂದ ತುಂಬಾನೇ ಬಾಧೆ ಪಡುತ್ತಾರೆ. ಹಾಗಾಗಿ ಇಂದು ನಾವು ಹೇಳುವಂತಹ ಈ ಮನೆಮದ್ದನ್ನು ನೀವು ಸೇವನೆ ಮಾಡಿದರೆ ಖಂಡಿತವಾಗಿಯೂ ಕೂಡ ಕೀಲುಗಳಿಗೆ ಸಂಬಂಧಪಟ್ಟಂತಹ ಮಂಡಿಗೆ ಸಂಬಂಧಪಟ್ಟಂತಹ ನೋ’ವನ್ನು ಶೀಘ್ರವಾಗಿ ಗುಣಮುಖ ಮಾಡಿಕೊಳ್ಳಬಹುದು. ಇನ್ನು ಕೆಲವರಿಗೆ ನಡೆದಾಡುತ್ತಿದ್ದರೆ ಮೂಳೆಗಳಲ್ಲಿ ಕಟ್ ಕಟ್ ಎಂದು ಶಬ್ದ ಬರುವುದನ್ನು ನಾವು ನೋಡಬಹುದಾಗಿದೆ ಇದನ್ನು ಕೂಡ … Read more