ಕೇವಲ ಒಂದೇ ನಿಮಿಷದಲ್ಲಿ ಮಿಕ್ಸಿಯನ್ನು ಸ್ವಚ್ಛಗೊಳಿಸುವ ವಿಧಾನ, ಈ ರೀತಿ ಮಾಡಿದ್ರೆ ವರ್ಷದಿಂದ ಉಳಿದಿರುವ ಕೊಲೆ ಕ್ಷಣಾರ್ಧದಲ್ಲಿ ಶುದ್ಧ ಆಗುತ್ತೆ.
ಸ್ನೇಹಿತರೆ ಮಹಿಳೆಯರ ಪ್ರಿಯವಾದ ವಿಷಯದೊಂದಿಗೆ ಬಂದಿದ್ದೇವೆ ಸ್ನೇಹಿತರೆ ನಾವು ದಿನನಿತ್ಯ ಅಡುಗೆಮನೆಯನ್ನು ಸ್ವಚ್ಛ ಮಾದುವುದರಲ್ಲಿ ಅರ್ಧ ದಿನ ಕಳೆದು ಹೋಗುತ್ತದೆ ಅದರಲ್ಲೂ ಕೆಲವೊಂದು ವಸ್ತುಗಳನ್ನು ಸ್ವಚ್ಛ ಮಾಡುವುದು ಸ್ವಲ್ಪ ಕಷ್ಟವೇ ಸರಿ. ಇದರ ಜೊತೆಗೆ ಅಡುಗೆ ಮನೆ ವಸ್ತುಗಳಲ್ಲಿ ಪಾತ್ರೆಗಳಲ್ಲದೆ ಕೆಲವೊಂದು ವಿದ್ಯುತ್ ಸಾಮಾನುಗಳು ಕೂಡ ಹೌದು ಇವುಗಳನ್ನು ನೀರನ್ನು ಬಳಸಿ ಸ್ವಚ್ಛ ಮಾಡಿದರೆ ನೀರು ಎಲ್ಲಿ ಹೋಗುತ್ತದೆಯೋ ಎಂಬ ಭಯವೂ ಒಂದು. ಹಾಗಾದರೆ ಸ್ನೇಹಿತರೇ ಇವತ್ತು ನಮ್ಮ ಅಡುಗೆ ಮನೆಯ ಸಾಮಾನ್ಯ ವಿದ್ಯುತ್ ವಸ್ತುವಾದ … Read more