ತಲೆದಿಂಬಿನ ಕೆಳಗೆ ಸ್ಮಾರ್ಟ್ ಫೋನ್ ಇಟ್ಟು ಮಲಗುತ್ತಿರಾ.? ಆಗಿದ್ರೆ ತಪ್ಪದೆ ಇದನ್ನು ನೋಡಿ, ನಿಜಕ್ಕೂ ನಿಮಗೊಂದು ಶಾ-ಕಿಂ-ಗ್ ವಿಚಾರ ಕಾದಿದೆ.
ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಗೆ ಬಹಳ ಅಡಿಕ್ಟ್ ಆಗಿದ್ದಾರೆ ಬೆಳಗ್ಗೆ ಅಲಾರಂ ಇಡುವುದರಿಂದ ಕ್ಯಾಲೆಂಡರ್ ನೋಡಲು ಕ್ಯಾಲ್ಕುಲೇಟರ್ ಉಪಯೋಗಿಸಲು ಕರೆಗಳನ್ನು ಮಾಡಲು ಸಂದೇಶ ಕಳುಹಿಸಲು ಇಂಟರ್ನೆಟ್ ಉಪಯೋಗಿಸಿಕೊಂಡು ಮಾಡಬಹುದಾದ ಗೂಗಲ್ ಸರ್ಚ್ ಗೂಗಲ್ ಮ್ಯಾಪ್ ಇಂದ ಹಿಡಿದು ಮಕ್ಕಳ ಆಡುವ ಆಟಗಳಿಗೆ ಮತ್ತು ಪುಸ್ತಕಗಳನ್ನು ಓದಲು ಇನ್ನು ಮುಂತಾದ ನೂರಾರು ಕೆಲಸಗಳಿಗೆ ಮೊಬೈಲ್ ಒಂದೇ ಇದ್ದರೆ ಸಾಕು. ಹಾಗಾಗಿ ಹಲವು ವಸ್ತುಗಳ ಬದಲಾಗಿ ಇದೊಂದೇ ಉಪಯೋಗಕ್ಕೆ ಬರುವುದರಿಂದ ಜನ ಇದರ ಬಗ್ಗೆ ಹೆಚ್ಚು ಮೋಹ ಹೊಂದಿದ್ದಾರೆ … Read more