ಬಾಯಿ ಹುಣ್ಣು, ನಾಲಿಗೆಯಲ್ಲಿ ಅಲ್ಸರ್ ಆಗಿದ್ದರೆ ಈ ಮನೆನದ್ದು ಸೇವಿಸಿ ಸಾಕು ಒಂದೇ ದಿನದಲ್ಲಿ ಬಾಯಿ ಹುಣ್ಣು ಮಾಯ
ಮೌಥ್ ಉಲ್ಸರ್ ಎನ್ನುವುದು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರನ್ನೂ ಕಾಡುವ ಒಂದು ಅತಿದೊಡ್ಡ ಆರೋಗ್ಯ ಸಮಸ್ಯೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಈ ಮೌಥ್ ಉಲ್ಸರ್ ತುಂಬಾ ಚಿಕ್ಕ ಪ್ರಮಾಣದಲ್ಲಿದ್ದರೂ ತಡೆದು ಕೊಳ್ಳಲಾಗದಷ್ಟು ನೋವನ್ನು ನೀಡುತ್ತದೆ. ಸಾಮಾನ್ಯವಾಗಿ ಮೌತ್ ಅಲ್ಸರ್ ಆದರೆ ಅದು ಬಾಯಿಯ ಒಳಗಡೆ ವಸಡುಗಳಲ್ಲಿ ತುಟಿಯಲ್ಲಿ ನಾಲಿಗೆಯಲ್ಲಿ ಸಣ್ಣ ಸಣ್ಣ ಗಾಯಗಳ ರೀತಿ ಮಾಡಿ ವಿಪರೀತವಾದ ನೋವನ್ನು ತರುತ್ತದೆ. ಕೆಲವೊಮ್ಮೆ ಒಂದೇ ಬಾರಿಗೆ ಬಾಯಿಯಲ್ಲಿ ಐದಾರು ಗಾಯಗಳು ಆಗುತ್ತದೆ. ಇದರ ನೋವಿನಿಂದ ಮುಖ … Read more