ಇನ್ನೂ ಮುಂದೆ ಯಾವುದೇ ಸ್ಯೂರಿಟಿ ಇಲ್ಲದೆ ಇದ್ದರು ಕೂಡ 10 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಯಾವ ಬ್ಯಾಂಕ್ನಿಂದ ಸಾಲ ಸಿಗುತ್ತೆ ನೋಡಿ.
ಕೇಂದ್ರದ ಮೋದಿ ಸರ್ಕಾರವು ದೇಶದಾದ್ಯಂತ ಎಲ್ಲಾ ಸಣ್ಣ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ವೃದ್ಧಿಸಿ ಕೊಳ್ಳಲು ಪ್ರಧಾನ ಮಂತ್ರಿ ಮುದ್ರಾ ಸಾಲ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ರೂ. 10 ಲಕ್ಷದವರೆಗೆ ಯಾವುದೇ ಗ್ಯಾರಂಟಿ ನೀಡದಂತೆ ಸಾಲ ಪಡೆಯಬಹುದಾಗಿದ್ದು ಆ ಸಾಲವನ್ನು 3 ರಿಂದ 5 ವರ್ಷಗಳವರೆಗೆ ಮರು ಪಾವತಿಸಬಹುದಾಗಿದೆ. ದೇಶದ ಎಲ್ಲಾ ಸಣ್ಣ ವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಸಾಲದ ರೂಪದಲ್ಲಿ ನೆರವು ನೀಡಲು, ಅವರ ಅಗತ್ಯಗಳಿಗೆ ಅನುಗುಣವಾಗಿ ಸಾಲ ಸೌಲಭ್ಯ ನೀಡಲು ಕೇಂದ್ರ ಸರ್ಕಾರವು ಪ್ರಧಾನ … Read more