ಬಿಳಿ ಕೂದಲನ್ನು ಕಪ್ಪು ಕೂದಲನ್ನಾಗಿ ಮಾಡುವಂತಹ ಅದ್ಭುತವಾದ ನೈಸರ್ಗಿಕ ಮನೆಮದ್ದು, ಈ ಎಣ್ಣೆ ಬಳಸಿ ಒಂದೇ ವಾರದಲ್ಲಿ ಸಂಪೂರ್ಣವಾಗಿ ನಿಮ್ಮ ಕೂದಲು ಕಪ್ಪು ಆಗುತ್ತದೆ.
ಕೂದಲು ಎಂಬುವುದು ಮನುಷ್ಯನಿಗೆ ಬಹಳನೇ ಮುಖ್ಯವಾದ ಅಂತಹ ಒಂದು ಅಂಗ ಎಲ್ಲರೂ ಕೂಡ ತಮ್ಮ ತಲೆಕೂದಲಿನ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಅದರಲ್ಲಿಯೂ ಕೂಡ ತರುಣರು ಮತ್ತು ಯುವಕರು ಮತ್ತು ಮಧ್ಯಮ ವಯಸ್ಸು ಎಲ್ಲರೂ ಕೂಡ ತಮ್ಮ ತಲೆಕೂದಲು ಸದಾ ಕಪ್ಪು ಬಣ್ಣದಿಂದ ಕೂಡಿರಬೇಕು ಅಂತ ಬಯಸುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ಬದಲಾದ ಜೀವನ ಶೈಲಿ ಹಾಗೂ ನಾವು ಸೇವನೆ ಮಾಡುವ ಆಹಾರ ಪದಾರ್ಥ ಇವುಗಳಿಂದಾಗಿ ನಮ್ಮ ತಲೆ ಕೂದಲು ಬೇಗನೆ ಬಿಳಿ ಬಣ್ಣಕ್ಕೆ ತಿರುಗುತ್ತಾ ಇರುವುದನ್ನು … Read more