ರಾತ್ರಿ ಸಮಯ ಈ ಎಣ್ಣೆಯನ್ನು ಹಾಕಿ ಒಂದು ನಿಮಿಷ ಮಸಾಜ್ ಮಾಡಿ ಸಾಕು, ಎಷ್ಟೇ ದಪ್ಪ ಹೊಟ್ಟೆ ಇದ್ರು ಕರಗಿ ಹೋಗುತ್ತೆ ಡೊಳ್ಳು ಹೊಟ್ಟೆಗೆ ಹೇಳಿ ಮಾಡಿಸಿದ ಔಷಧ ಇದು.
ಇತ್ತೀಚಿನ ದಿನಗಳಲ್ಲಿ ಬೊಜ್ಜು ಎನ್ನುವಂತಹದ್ದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಹೊಟ್ಟೆ ಸುತ್ತಲಿನ ಬೊಜ್ಜು, ತೊಡೆ ಮತ್ತು ತೋಳುಗಳ ಬೊಜ್ಜಿನಿಂದಾಗಿ ನಾವು ನಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಜೊತೆಜೊತೆಗೆ ಬಹು ಮುಖ್ಯವಾದಂತಹ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಹಾಗಾಗಿ ನಮ್ಮ ದೇಹದಲ್ಲಿ ಇರುವ ಬೊಜ್ಜನ್ನು ಕರಗಿಸುವುದು ಬಹಳ ಮುಖ್ಯವಾಗಿದೆ. ನಮ್ಮ ದೇಹದಲ್ಲಿನ ಬೊಜ್ಜನ್ನು ಕರಗಿಸಲು, ನಾವು ತೆಳ್ಳಗೆ ಆಗಲು ಹಾಗೂ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು, ಜಾಗಿಂಗ್, ವಾಕಿಂಗ್, ವ್ಯಾಯಾಮವನ್ನು ಮಾಡುತ್ತೇವೆ ಆದರೂ ಸಹ ನಮ್ಮ ತೂಕ ಸ್ವಲ್ಪ ಕಡಿಮೆಯಾಗುವುದಿಲ್ಲ. ದೇಹದಲ್ಲಿ … Read more