ನೈಸರ್ಗಿಕವಾಗಿ ಮುಖದ ಕಾಂತಿ ಹೆಚ್ಚಾಗ ಬೇಕು, ಸುಂದರವಾಗಿ ಕಾಣಬೇಕು ಅಂದರೆ ಪ್ರತಿದಿನ ಬೆಳಗ್ಗೆ ಎದ್ದು ಈ ಚಿಕ್ಕ ಕೆಲಸ ಮಾಡಿ ಸಾಕು ನಿಮ್ಮ ಮುಖದ ಕಾಂತಿ ಹೆಚ್ಚಾಗುವುದು ಗ್ಯಾರಂಟಿ.
ಹೆಣ್ಣುಮಕ್ಕಳು ಸೌಂದರ್ಯ ಬಗ್ಗೆ ಎಷ್ಟು ಕಾಳಜಿ ಮಾಡುತ್ತಾರೆ ಎಂದರೆ ಪ್ರತಿಕ್ಷಣವೂ ಅವರು ಏನು ಕೆಲಸ ಮಾಡುತ್ತಿದ್ದರು ಅವರ ಪ್ರಜ್ಞೆ ಅವರ ಸೌಂದರ್ಯದ ಮೇಲೆ ಇರುತ್ತದೆ. ಹೆಣ್ಣುಮಕ್ಕಳೆಂದರೆ ಹಾಗೆ ಅವರಿಗೆ ಅಂದವಾಗಿ ಕಾಣುವುದು ಎಂದರೆ ತುಂಬಾ ಖುಷಿ ಇದಕ್ಕಾಗಿ ಅವರು ಅವರ ಸೌಂದರ್ಯವನ್ನು ಕಾಪಾಡಿಕೊಳ್ಳಲು ಎಂತಹ ಹರಸಾಹಸವನ್ನೇ ಬೇಕಾದರೂ ಪಡುತ್ತಾರೆ. ಇದಕ್ಕಾಗಿ ಅವರು ಮಾಡುವ ಕೆಲಸ ಒಂದೆರಡಲ್ಲ. ತಿಂಗಳಿಗೊಮ್ಮೆಯಾದರೂ ಪಾರ್ಲರ್ ಗೆ ಹೋಗಿ ಖರ್ಚು ಮಾಡುವುದು, ಪ್ರತಿದಿನವೂ ನಾಲ್ಕೈದು ತರದ ಹೋಮ್ ರೆಮಿಡೀಸ್ ಮಾಡಿಕೊಂಡು ಹಚ್ಚಿಕೊಳ್ಳುವುದು. ಯೋಗ ಡಯಟ್ … Read more