ಕಿಡ್ನಿ ಸ್ಟೋನ್, ಮಹಿಳೆಯರ ಮುಟ್ಟಿನ ನೋವು & ಜಂಡೀಸ್ ಗೆ ಈ ಮನೆಮದ್ದು ಬಳಸಿ ಬಹಳ ಪರಿಣಾಮಕಾರಿ 3 ದಿನದಲ್ಲಿ ಶಾಶ್ವತ ಪರಿಹಾರ.
ಭಾರತದ ಎಲ್ಲೆಡೆ ಕಂಡು ಬರುವ ನೆಲನೆಲ್ಲಿಯನ್ನು ಕಿರುನೆಲ್ಲಿ ಎಂದೂ ಕರೆಯಲಾಗುತ್ತದೆ. ಸಂಸ್ಕೃತ ಭಾಷೆಯಲ್ಲಿ ಭೂಮ್ಯಾಮಲಕಿ, ಶಿವಾ, ಬಹುಪತ್ರಾ, ಬಹುಫಲಾ, ಭೂಯಿಆಂವಲಾ, ತಾಮಲಕಿ ಎಂತಲೂ ವೈಜ್ಞಾನಿಕವಾಗಿ ಪೈಲಾಂತಸ್ ಅಮರಸ್ ಎಂದು ಕರೆಯುತ್ತಾರೆ. ಇದು ಕಳೆ ಗಿಡವಾಗಿ ಇದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಳದಲ್ಲಿ ಅಧಿಕವಾಗಿ ಕಂಡು ಬರುವಂತಹುದಾಗಿದೆ. ಇದು ಬೆಳೆದು 5 ರಿಂದ 8 ತಿಂಗಳು ಅಯಸ್ಸು ಪಡೆದು ಜನಸಾಮನ್ಯರ ಕಾಯಿಲೆಗಳಿಗೆ ಔಷಧಿಯಾಗಿ ಉಪಯುಕ್ತವಾಗಿದೆ. ನೆಲನೆಲ್ಲಿಯ ಎಲೆಗಳು ಚಿಕ್ಕದಾಗಿದ್ದು ನೆಲ್ಲಿಗಿಡದ ಎಲೆಗಳನ್ನೇ ಹೋಲುತ್ತವೆ ಮತ್ತು ಇದರ ಹಣ್ಣುಗಳು ಪುಟ್ಟದಾಗಿದ್ದು ಚಿಕ್ಕ … Read more