ಮನೆ ಕಟ್ಟಿಸುವ ಆಸೆ ಇದ್ದರೆ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ, ವರ್ಷದೊಳಗೆ ನಿಮ್ಮ ಕನಸು ನನಸಾಗುತ್ತದೆ ಕಾಟೀರಮ್ಮ ದೇವಿ ಮಹಿಮೆ ನೋಡಿ.!
ಮನೆಕಟ್ಟುವ ಆಸೆ ಇರುವವರಿಗಾಗಿ ಈ ವಿಚಾರ ಸ್ನೇಹಿತರೆ ನಮ್ಮ ಭಾರತದಲ್ಲಿ ಹಿಂದೂ ಧಾರ್ಮಿಕ ವ್ಯವಸ್ಥೆಯು ಭಾರತದ ಹರಡಿದೆ ಇನ್ನು ಒಂದೊಂದು ಪ್ರದೇಶಗಳಲ್ಲೋ ವಿವಿಧ ವಿವಿಧ ರೀತಿಯ ಬಗೆಯ ದೈವದ ಆರಾಧನೆ ಇರುತ್ತದೆ ಆದರೆ ಎಲ್ಲಾ ಕಡೆ ಇರುವ ದೈವವನ್ನು ತಲುಪುವ ಮಾರ್ಗ ಒಂದೇ ಅದು ಭಕ್ತಿಯ ಮಾರ್ಗವಾಗಿದೆ ಇಂದು ಭಕ್ತಾದಿಗಳು ತಮ್ಮ ಕಷ್ಟಗಳನ್ನು ದೇವರ ಮುಂದೆ ಇಟ್ಟು ಬೇಡಿಕೊಳ್ಳುತ್ತಾರೆ ಅದೇ ರೀತಿ ದೈವವೂ ಕೂಡ ಭಕ್ತರನ್ನು ಸದಾ ರಕ್ಷಿಸುತ್ತಾ ಅವರ ಕಷ್ಟಗಳನ್ನು ಈಡೇರಿಸುತ್ತಾ ತಮ್ಮ ಭಕ್ತರನ್ನು ಕಾಪಾಡುತ್ತಾರೆ … Read more