ಬಂಗು ಪಿಗ್ಮೆಂಟೇಶನ್ ಏನೇ ಇರಲಿ ಈ ಮನೆಮದ್ದು ಹಚ್ಚಿ ಸಾಕು 3 ದಿನಕ್ಕೆ ಕಲೆ ಮಾಯವಾಗುತ್ತದೆ.
ಸ್ನೇಹಿತರೆ ಇಂದು ಬಂಗು ಅಥವಾ ಪಿಗ್ಮೆಂಟೇಶನ್ ನಮ್ಮ ಮುಖವನ್ನು ಆವರಿಸಿಕೊಂಡಾಗ ಅದಕ್ಕೆ ಏನು ಮಾಡಬೇಕು ನಮ್ಮ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಔಷಧಿಯನ್ನು ಹೇಗೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ನೋಡೋಣ.ಪಿಗ್ಮೆಂಟೇಶನ್ ಚರ್ಮದ ಬಣ್ಣವಾಗಿದೆ. ಮೆಲನಿನ್ ಚರ್ಮದಲ್ಲಿನ ಒಂದು ರೀತಿಯ ವರ್ಣದ್ರವ್ಯವಾಗಿದೆ. ಯು ವಿ ಬೆಳಕಿನಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಚರ್ಮದ ಜೀವಕೋಶಗಳು ಮೆಲನಿನ್ ಅನ್ನು ರಚಿಸುತ್ತವೆ. ಜನರು ತಮ್ಮ ಚರ್ಮದಲ್ಲಿ ವಿಭಿನ್ನ ಮಟ್ಟದ ಮೆಲನಿನ್ ಅನ್ನು ಹೊಂದಿರುತ್ತಾರೆ, ಇದು ಅವರ ಚರ್ಮದ ಒಟ್ಟಾರೆ ಬಣ್ಣಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಚರ್ಮವು … Read more