ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯಿರಿ ಮೂರೇ ಮೂಲವ್ಯಾಧಿ ದಿನಗಳಲ್ಲಿ ಸಂಪೂರ್ಣ ನಿವಾರಣೆ ಆಗುತ್ತೆ.
ಇತ್ತೀಚಿನ ದಿನಗಳಲ್ಲಿ ಮೂಲವ್ಯಾಧಿ ಸಮಸ್ಯೆ ಎನ್ನುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ ಅನೇಕ ಜನರು ಈ ಒಂದು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮೂಲವಾದಿ ಸಮಸ್ಯೆಗೆ ನಾನಾ ರೀತಿಯ ಕಾರಣಗಳನ್ನು ನಾವು ನೋಡಬಹುದು ಹೆಚ್ಚಿನದಾಗಿ ಜನರು ತಮ್ಮ ದೇಹಕ್ಕೆ ಆಗದೇ ಇರುವಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಿರುವುದು ಈ ಒಂದು ಮೂಲವ್ಯಾಧಿಗೆ ಕಾರಣ ಎಂದು ಹೇಳಬಹುದು. ಈ ಮೂಲವ್ಯಾಧಿಯ ಪ್ರಾರಂಭಿಕ ವಾದಂತಹ ಲಕ್ಷಣ ಎಂದರೆ ರಕ್ತಸ್ರಾವ ಉಂಟಗುವುದು ಇದು ಕಡು ಕೆಂಪು, ನೋವು ರಹಿತ, ಮಲ ವಿಸರ್ಜನೆ ಜತೆಗೆ ರಕ್ತ ಹೋಗುತ್ತದೆ. ಕೆಲವು … Read more