ವಿಪರೀತವಾದ ಮೊಡವೆಗಳಿದ್ದರೆ ಒಮ್ಮೆ ಈ ಮನೆಮದ್ದು ಬಳಸಿ ನೋಡಿ ಕೇವಲ ಮೂರೇ ದಿನದಲ್ಲಿ ಮೊಡವೆ ನಿವಾರಣೆ.
ಹೆಣ್ಣುಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಚರ್ಮದ ಆರೋಗ್ಯ, ಕೂದಲಿನ ಆರೋಗ್ಯದ ಜೊತೆ ಮುಖದ ಮೇಲೆ ಹೆಚ್ಚು ಕಾಳಜಿ ವಹಿಸುತ್ತಾರೆ. ಮುಖದಲ್ಲಿ ಸಣ್ಣ ಗುಳ್ಳೆ ಬಂದರು ಅಥವಾ ಮುಖದ ಕಲರ್ ಸ್ವಲ್ಪ ಡಲ್ ಆದರೂ ಹೆಣ್ಣು ಮಕ್ಕಳು ಸಾಕಷ್ಟು ತಳಮಳಕ್ಕೆ ಒಳಗಾಗುತ್ತದೆ. ತಾವು ಎಲ್ಲರಿಗಿಂತ ಸುಂದರವಾಗಿ ಕಾಣಬೇಕು ಎನ್ನುವುದೇ ಹೆಣ್ಣುಮಕ್ಕಳ ಮೊದಲ ಆಸೆ. ಇದಕ್ಕಾಗಿ ಅವರು ಕಾಸ್ಮೆಟಿಕ್ಸ್ ಗಳ ಮೊರೆ ಹೋಗುತ್ತಾರೆ ಅಥವಾ ವಾರಕ್ಕೊಮ್ಮೆ ಪಾರ್ಲರ್ ಗಳಿಗೆ ಅಲೆಯುತ್ತಾರೆ. ಇಷ್ಟೆಲ್ಲಾ ಮಾಡಿದರೂ ಕೆಲವೊಮ್ಮೆ ಅವರ … Read more