ಕೊನೆಗೂ ಎರಡನೇ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ಪ್ರೇಮ.
ನಟಿ ಪ್ರೇಮ ಅವರು ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ಮಲಯಾಳಂ ಚಿತ್ರಗಳಲ್ಲೂ ಮಿಂಚಿದ್ದಂತಹ ನಟಿ ಒಂದು ಕಾಲದಲ್ಲಿ ಟಾಪ್ ನಲ್ಲಿ ಇದ್ದಂತಹ ನಟಿ ಎಂದರೆ ಪ್ರೇಮ. ಬಹುತೇಕ ಎಲ್ಲಾ ಹೀರೋಗಳೊಂದಿಗೆ ಕಾಣಿಸಿಕೊಂಡು ಅದ್ಭುತವಾಗಿ ನಟನೆಯನ್ನು ತೋರಿಸಿದಂತಹ ನಟಿ ಎಂದು ಹೇಳಬಹುದು. ಕಲೆಯ ಮೇಲೆ ಇವರಿಗೆ ಇದ್ದ ಆಸಕ್ತಿ ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಹಾಯ ಮಾಡಿತು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಿದರು ಆದರೆ ವೈಯಕ್ತಿಕ ಬದುಕಿನಲ್ಲಿ ಸ್ವಲ್ಪ ಏರುಪೇರು ಉಂಟಾಯಿತು. ಪ್ರೇಮ ಅವರು ಮೂಲತಃ ಕೊಡವ ಕುಟುಂಬದವರು. ಪ್ರೇಮ … Read more