Prize money scholorship: ಈ ವಿದ್ಯಾರ್ಥಿಗಳಿಗೆ ಸಿಗಲಿದೆ 35,000 ಪ್ರೋತ್ಸಾಹ ಧನ.! ಆಸಕ್ತ ಅರ್ಜಿ ಸಲ್ಲಿಸಿ.!
ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಸಹಾಯಧನಗಳನ್ನು ನೀಡುವಂತಹ ಸ್ಕಾಲರ್ಶಿಪ್ ಯೋಜನೆಗಳು ಕೂಡ. ಒಂದು ಕರ್ನಾಟಕ ಸರ್ಕಾರದ ವಿವಿಧ ಮಂಡಳಿಗಳಿಂದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಸಾಮಾಜಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ಹೆಚ್ಚುವರಿ ಖರ್ಚುವೆಚ್ಚಗಳನ್ನು ಪೂರೈಸಿಕೊಳ್ಳಲು ಸ್ಕಾಲರ್ಷಿಪ್ ನೀಡಲಾಗುತ್ತಿದೆ. ಹಲವಾರು ಬಗೆಯ ಸ್ಕಾಲರ್ಷಿಪ್ ಯೋಜನೆಗಳಿದ್ದು ಸದ್ಯಕ್ಕೆ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರೈಜ್ ಮನಿ (prize money scholarship 2023) ಸ್ಕಾಲರ್‌ಶಿಪ್ 2023ರ ಅರ್ಜಿಯನ್ನೂ ಹಾಕಲು ಆರಂಭ … Read more