ನಿಮ್ಮ ಕಣ್ಣಿಗೊಂದು ಚಾಲೆಂಜ್ ಈ ಫೋಟೋದಲ್ಲಿ ಇರುವ ವ್ಯಕ್ತಿ ಯಾರು ಎಂದು ಗುರುತಿಸ ಬಲ್ಲಿರ.? ಜೂಮ್ ಮಾಡಿ ನೋಡಿ ಕಾಣುತ್ತೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಂತಹ ಉತ್ತಮ ಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸುವಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಗಳನ್ನು ಜಗತ್ತಿಗೆ ಸಾರುವ ಒಂದು ಅವಕಾಶಗಳು ಇತ್ತೀಚಿಗೆ ನಡೆಯುತ್ತಿವೆ. ತಮ್ಮ ಪ್ರತಿಭೆಗಳ ಮೂಲಕ ಸೆಲೆಬ್ರಿಟಿಗಳಾಗಿದ್ದಾರೆ ಇತ್ತೀಚಿನ ಯುವಕ, ಯುವತಿಯರಿಗೆ ಯಾವುದೇ ರೀತಿಯ ಪ್ರತಿಭೆಗಳನ್ನು ತೋರಿಸಲು ವೇದಿಕೆಗಾಗಿ ಕಾಯುವ ಅಗತ್ಯ ಇತ್ತೀಚಿನ ದಿನಗಳಲ್ಲಿ ಇಲ್ಲ ಬದಲಿಗೆ ಸೋಶಿಯಲ್ ಮೀಡಿಯಾ ಒಂದು ಇದ್ದರೆ ಸಾಕು, ಇದನ್ನು ಸದುಪಯೋಗ ಪಡಿಸಿಕೊಳ್ಳಲು ಈಗಿನ ಪೀಳಿಗೆ ಎತ್ತಿದ ಕೈ ಎಂದೆನ್ನಿಸುತ್ತದೆ. ಅಷ್ಟೇ ಅಲ್ಲದೆ ಇಂದಿನ … Read more