ಯಶಸ್ಸು ಸಿಕ್ಕ ನಂತರ ಯಶ್ ಬದಲಾದ್ರ.? ಮಾನವೀಯತೆ ಮರೆತು ಮಕ್ಕಳನ್ನು ದೂಡಿ ಮುಂದೆ ಸಾಗಿದ ಯಶ್ ಈ ವೈರಲ್ ವಿಡಿಯೋ ನೋಡಿ.
ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಎಂದೇ ಪ್ರೀತಿಯಿಂದ ಕರೆಯುವ ಯಶ್ ಇಂದು ಕೆಜಿಎಫ್ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ ತಮ್ಮ ನಟನೆ ಮತ್ತು ಸಮಾಜಮುಖಿ ಕಾರ್ಯಗಳಿಂದ ಯಶ್ ಇಂದು ಭಾರತದಾದ್ಯಂತ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಾರೆ ಕೆಜಿಎಫ್ ಸಿನಿಮಾಗಳ ಮೂಲಕರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗ ಮಾತ್ರವಲ್ಲದೆ ಇಡೀ ವಿಶ್ವದಾದ್ಯಂತ ಹೆಸರು ಗಳಿಸಿದ್ದಾರೆ ಕನ್ನಡಿಗರಿಗೆ ಸೀಮಿತವಾಗಿದ್ದ ಅಭಿಮಾನಿ ಬಳಗ ಈಗ ಬಲು ದೊಡ್ಡದಾಗಿದೆ. ಯಶ್ ಅವರ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಾಕಷ್ಟು ಕುತೂಹಲವನ್ನು ವ್ಯಕ್ತಪಡಿಸುತ್ತಾರೆ ಯಶ್ … Read more