ಅಪ್ಪುಗಾಗಿ ವಿಶೇಷ ಹಾಡೊಂದನ್ನು ಕಂಪೋಸ್ ಮಾಡಿದ ಸಾಧುಕೋಕಿಲ ಹಾಡನ್ನು ಹಾಡುವಾಗಲೇ ಕಣ್ಣೀರಿಟ ಸಾಧು ಮತ್ತು ಅನುಶ್ರೀ ಈ ವಿಡಿಯೋ ನೋಡಿ.
ಅಪ್ಪು ಎನ್ನುವಂತಹ ದೈತ್ಯ ವ್ಯಕ್ತಿತ್ವವನ್ನು ಬಹುಶಃ ನಮ್ಮ ಜೀವಮಾನದಲ್ಲಿ ನಾವು ನೋಡಿರಲಕಿಲ್ಲ ಅಷ್ಟೊಂದು ಮುಗ್ಧ ಮನಸ್ಸಿನ ವ್ಯಕ್ತಿ ಈಗ ನಮ್ಮ ಜೊತೆಯಲ್ಲಿ ಇಲ್ಲ ಎಂದು ನೆನೆಪು ಮಾಡಿಕೊಳ್ಳುವುದಕ್ಕೂ ಸಹ ನಮ್ಮಿಂದ ಸಾಧ್ಯವಾಗುತ್ತಿಲ್ಲ ಅಷ್ಟರಮಟ್ಟಿಗೆ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಯಾವುದೇ ಶುಭ ಸಮಾರಂಭಗಳು ಆದರೂ ಅಪ್ಪು ಅವರನ್ನು ನೆನೆಯುದೇ ಆ ಕಾರ್ಯಕ್ರಮವನ್ನು ಚಾಲನೆ ನೀಡುವುದೇ ಇಲ್ಲ, ಅಪ್ಪು ಅವರನ್ನು ನೆನೆದು ಕಾರ್ಯಕ್ರಮವನ್ನು ನೆರವೇರಿಸಿದರೆ ಎಲ್ಲರಿಗೂ ಸಂತೋಷವನ್ನು ಉಂಟು ಮಾಡುತ್ತದೆ ಅಷ್ಟೇ ಅಲ್ಲದೆ ಕಾರ್ಯಕ್ರಮಕ್ಕೆ ಒಂದು ಕಳೆ ಎನ್ನುವಂತಹದ್ದು … Read more