ನಮ್ಮ ಕನ್ನಡ ಚಲನಚಿತ್ರ ರಂಗದ ಹೀರೋಯಿನ್ ಗಳ ವಯಸ್ಸು ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರಾ, ವಿಡಿಯೋ ನೋಡಿ.
ತಮ್ಮ ನಟನೆ ಮತ್ತು ಸೌಂದರ್ಯದ ಮೂಲಕ ನಮ್ಮ ಕನ್ನಡ ಚಲನಚಿತ್ರ ರಂಗದಲ್ಲಿ ಗುರುತಿಸಿ ಕೊಂಡಿರುವಂತಹ ನಾಯಕ ನಟಿಯರ ಬಗ್ಗೆ ಅಭಿಮಾನಿಗಳಿಗೆ ತಿಳಿದುಕೊಳ್ಳುವಂತಹ ಕುತೂಹಲ ಇದ್ದೇ ಇರುತ್ತದೆ. ಸಿನಿಮಾ ಅವಕಾಶಕ್ಕಾಗಿ ನಟಿಯರು ಜೀರೋ ಫಿಗರ್ ಮೈಂಟೈನ್ ಮಾಡುತ್ತಿರುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಡಯಟ್ ವರ್ಕೌಟ್ ಅನ್ನು ಮಾಡುತ್ತಾರೆ ಇದರಿಂದ ಅವರಿಗೆ ಎಷ್ಟೇ ವಯಸ್ಸಾದರೂ ಕೂಡ ಇನ್ನೂ ಯಂಗ್ ಆಗಿ ಕಾಣುತ್ತಾರೆ ಹೀಗಾಗಿ ಹೀರೋಯಿನ್ ಗಳಿಗೆ ಎಷ್ಟು ವಯಸ್ಸಾಗಿದೆ ಎಂದು ಹೇಳುವುದು ಸ್ವಲ್ಪ ಕಷ್ಟ. ಮಿಲನ ನಾಗರಾಜ್ ಲವ್ ಮಾಕ್‌ಟೈಲ್ … Read more