ಸಿಂಹ ರಾಶಿಯವರ 2022 ಅಕ್ಟೋಬರ್ ತಿಂಗಳ ಭವಿಷ್ಯ. ಬದುಕನ್ನು ಬದಲಾಯಿಸುವ ಅದೃಷ್ಟವಿದೆ,
ಸಿಂಹ ರಾಶಿಯವರ 2022 ಅಕ್ಟೋಬರ್ ಮಾಸಿಕ ಭವಿಷ್ಯ ನೋಡುವುದಾದರೆ 7, 5, 4, 12, 17, 22, 24, 26 ಈ ತಿಂಗಳ ಶುಭ ದಿನಗಳಾಗಿವೆ. ಈ ತಿಂಗಳಲ್ಲಿ ನೀವು ಕೆಲವೊಂದು ನೇರವಾಗಿ ಹಾಗೂ ಕಠೋರವಾಗಿ ಮಾತನಾಡುತ್ತೀರಾ ಹಾಗೂ ಎಲ್ಲಾ ಮಾತಿನಲ್ಲಿ ಬಹಳ ನಿಷ್ಠುರಗಳನ್ನು ಹೊತ್ತುಕೊಳ್ಳುತ್ತೀರಿ. ನೀವು ಹೇಳುವ ಮಾತಿನಲ್ಲಿ ಇನ್ನೊಬ್ಬರಿಗೆ ಗಾಸಿ ಮಾಡುವ ರೀತಿಯಲ್ಲಿ ಮಾತನಾಡುತ್ತಿರಿ. ಯಾವುದೇ ಒಂದು ಪರಸ್ಥಿತಿ ಎದರು ಬಂದರೂ ಸರಿಯಾದ ನಿರ್ಧಾರ ತೊಗೊಳುವುದು ಎಲ್ಲರಿಗು ಬಹಳ ಮುಖ್ಯ ಅದೇ ರೀತಿ ಸಿಂಹ … Read more