ಹೆರಿಗೆ ನಂತರ ಕಾಣಿಸಿಕೊಳ್ಳುವ ಸ್ಟ್ರೆಚ್ ಮಾರ್ಕ್ ನಿವಾರಣೆ ಮಾಡಲು ಈ ಮನೆಮದ್ದು ಬಳಸಿ ಸಾಕು, ನಿಮ್ಮ ಚರ್ಮ ಮೊದಲಿನಂತೆ ಆಗುತ್ತದೆ

ಹೆರಿಗೆಯ ನಂತರ ಹೆಣ್ಣುಮಕ್ಕಳಿಗೆ ಮೂಡಿಬರುವ ಸಮಸ್ಯೆಗಳಲ್ಲಿ ಈ ಸ್ಟ್ರೆಚ್ ಮಾರ್ಕ್ ಇದೂ ಕೂಡ ಒಂದು. ಇದು ಎಲ್ಲಾ ಮಹಿಳೆಯರಿಗೂ ಕೂಡ ಹೆರಿಗೆಯ ನಂತರ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ಹೆಣ್ಣು ಗರ್ಭ ಧರಿಸಿದ ಸಮಯದಲ್ಲಿ ಆಕೆಯ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಇದರಲ್ಲಿ ದೇಹದ ಮೇಲೆ ಉಂಟಾಗುವ ಬದಲಾವಣೆಗಳು ಹೆರಿಗೆಯ ನಂತರವೂ ಕೂಡ ಹಾಗೆ ಉಳಿದುಕೊಳ್ಳುವುದು ನಂತರದ ದಿನಗಳಲ್ಲಿ ಮಹಿಳೆಯರಿಗೆ ಸಮಸ್ಯೆ ಎನಿಸಬಹುದು.ಅದರಲ್ಲಿ ಗರ್ಭಿಣಿ ಆದ ಸಮಯದಲ್ಲಿ ಹೊಟ್ಟೆ ದಪ್ಪವಾಗುವುದು ತುಂಬಾ ಸಾಮಾನ್ಯವಾದ ಸಂಗತಿ. ಈ ರೀತಿ ದಪ್ಪ … Read more