ಗೊರಕೆ ಸಮಸ್ಯೆಗೆಯಿಂದ ಕಿರಿಕಿರಿ ಅನುಭವಿಸುತ್ತ ಇದ್ದಿರ.? ಇಲ್ಲಿದೆ ನೋಡಿ ಸರಳ ಪರಿಹಾರ,
ಗೊರಕೆ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ ಇದು ಸುತ್ತಮುತ್ತ ಇರುವವರಿಗೆ ತೊಂದರೆ ಉಂಟು ಮಾಡುತ್ತದೆ ಕಿರಿಕಿರಿಯಾಗುತ್ತದೆ. ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ ಪ್ರತಿ ಮೂರು ಪುರುಷರಲ್ಲಿ ಮತ್ತು ನಾಲ್ಕು ಮಹಿಳೆಯರಲ್ಲಿ ಒಬ್ಬರು ಪ್ರತಿ ರಾತ್ರಿ ಗೊರಕೆ ಹೊಡೆಯುತ್ತಾರೆ. ಗೊರಕೆಯನ್ನು ಸಾಮಾನ್ಯವಾಗಿ ಸಣ್ಣ ಸಮಸ್ಯೆಯೆಂದು ಕಡೆಗಣಿಸಲಾಗಿದೆ, ಆದರೆ ಅದರ ಬಗ್ಗೆ ಗಮನ ನೀಡುವುದು ಮುಖ್ಯವಾಗುತ್ತದೆ. ಈ ಗೊರಕೆ ಸಮಸ್ಯೆ ವಿವಿಧ ಕಾರಣಗಳಿಂದ ಬರುತ್ತದೆ ಬೊಜ್ಜು ಅಥವಾ ಹೆಚ್ಚಿದ ದೇಹದ ತೂಕ ಗೊರಕೆಯ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಹೇಳಲಾಗುತ್ತದೆ … Read more