ದೇವರ ದರ್ಶನ ಮಾಡೋಕು ಮುಂಚೆ ಪುರುಷರು ಶರ್ಟ್ ಮತ್ತು ಬನಿಯನ್ ತೆಗೆದು ಯಾಕೆ ಒಳಗೆ ಹೋಗ್ತಾರೆ ಗೊತ್ತ.? ಇದರ ಹಿಂದಿರುವ ರಹಸ್ಯ ಗೊತ್ತಾದ್ರೆ ನಿಜಕ್ಕೂ ಆಶ್ಚರ್ಯ ಪಡ್ತಿರಾ
ಬೇರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮ ಭಾರತೀಯ ಸಂಸ್ಕೃತಿ ವಿಭಿನ್ನತೆಯಿಂದ ಕೂಡಿದೆ ಅನೇಕ ಬೇರೆ ದೇಶಗಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುತ್ತಾರೆ. ದೇವನೊಬ್ಬ ನಾಮ ಹಲವು ಎಂಬಂತೆ ನಮ್ಮ ಭಾರತದಲ್ಲಿ ಕೋಟ್ಯಂತರ ದೇವಾಲಯಗಳು ಇದ್ದು ಒಂದೊಂದು ದೇವಾಲಯವು ತನ್ನದೇ ಆದಂತಹ ವೈಶಿಷ್ಟತೆಗಳನ್ನ ಒಳಗೊಂಡಿದೆ ಅದರಲ್ಲಿಯೂ ನಮ್ಮ ದಕ್ಷಿಣ ಭಾರತದ ದೇವಾಲಯಗಳು ತುಂಬಾ ವಿಶಿಷ್ಟತೆಯಿಂದ ಕೂಡಿದೆ. ಒಂದೊಂದು ದೇವಾಲಯವು ಕೂಡ ಪುರಾತನ ಕಥೆಗಳನ್ನ ಒಳಗೊಂಡಿರುತ್ತದೆ ಆ ಒಂದು ದೇವಸ್ಥಾನ ನಿರ್ಮಾಣವಾಗಬೇಕಾದರೆ ತನ್ನದೇ ಆದಂತಹ ಹಿನ್ನೆಲೆಯನ್ನು ಒಳಗೊಂಡು ನಿರ್ಮಾಣವಾಗಿರುತ್ತದೆ. ಭಾರತೀಯರು ದೇವರುಗಳನ್ನು … Read more