ಗಂಟಲು ನೋವು, ಗಂಟಲಿನಲ್ಲಿ ಕಿರಿಕಿರಿ, ಥ್ರೋಟ್ ಇನ್ಫೆಕ್ಷನ್ ಆಗಿದ್ದರೆ ಈ ಮನೆ ಮದ್ದು ಬಳಸಿ ಸಾಕು ಒಂದೇ ದಿನದಲ್ಲಿ ನೋವು ನಿವಾರಣೆ.

ಚಳಿಗಾಲದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಕಾಡುವ ಖಾಯಿಲೆಗಳು ಎಂದರೆ ಶೀತ ನೆಗಡಿ ಕೆಮ್ಮು ಜ್ವರ ತಲೆನೋವು ಇವುಗಳ ಜೊತೆಗೆ ಗಂಟಲು ನೋವು ಕೂಡ ಒಂದು. ನಮ್ಮ ದೇಹಕ್ಕೆ ಯಾವುದೇ ಆಹಾರ ಪದಾರ್ಥ ಅಥವಾ ನೀರು ಕೂಡ ಹೋಗಬೇಕು ಎಂದರೆ ಅದು ಗಂಟಲಿನ ಮೂಲಕವೇ ಹೋಗಬೇಕು. ಹೀಗಾಗಿ ಗಂಟಲು ನಮ್ಮ ದೇಹದ ಅತಿ ಪ್ರಮುಖ ಭಾಗ. ಜೀರ್ಣಾಂಗ ವ್ಯವಸ್ಥೆ ಯಲ್ಲಿ ಗಂಟಲು ಮಾಡುವ ಕೆಲಸ ಶ್ಲಾಘನೀಯವಾದದ್ದು. ನಮಗೇನಾದರೂ ಈ ಭಾಗದಲ್ಲಿ ಸಮಸ್ಯೆ ಆಗಿಬಿಟ್ಟರೆ ಏನನ್ನು ಕುಡಿಯಲು ಹಾಗೂ ನುಂಗಲು ಸಹ … Read more