ವಾಂತಿ ಮಾಡುವ ಅಭ್ಯಾಸವನ್ನು ಜೀವನದಿಂದ ಸಂಪೂರ್ಣವಾಗಿ ತೊಲಗಿಸಬೇಕು ಅಂದರೆ ಈ ಮನೆಮದ್ದು ಒಮ್ಮೆ ಬಳಸಿ ನೋಡಿ, ನಿಜಕ್ಕೂ ಆಶ್ಚರ್ಯ ಪಡ್ತಿರಾ ಅಷ್ಟು ಅಧ್ಬುತವಾಗಿ ಕೆಲಸ ಮಾಡುತ್ತೆ ಈ ಚಮತ್ಕಾರಿ ಮನೆಮದ್ದು
ಮಕ್ಕಳು ಮತ್ತು ದೊಡ್ಡವರಲ್ಲಿ ವಾಂತಿ ಆಗುವುದು ಸಾಮಾನ್ಯ. ಹಲವಾರು ಕಾರಣಗಳಿಂದ ಮನುಷ್ಯರು ವಾಂತಿ ಮಾಡಿಕೊಳ್ಳುತ್ತಾರೆ. ನಾವು ದೂರದ ತಿರುವುಗಳು ಇರುವ ಪ್ರಯಾಣ ಮಾಡಿದಾಗ, ನಮ್ಮ ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್ ಇನ್ಫೆಕ್ಷನ್ ಆದಾಗ, ನಮಗೆ ಇಷ್ಟವಾಗದ ಆಹಾರ ಸೇವಿಸಿದಾಗ, ಅಥವಾ ವಿರುದ್ಧ ಕಾಂಬಿನೇಶನ್ ಇರುವ ಆಹಾರ ಪದಾರ್ಥಗಳನ್ನು ಸೇವಿಸಿದಾಗ, ಅಜೀರ್ಣ ಆದಾಗ, ಡೈರಿಯ ಮುಂತಾದ ಖಾಯಿಲೆಗಳ ಸೋಂಕು ಉಂಟಾದಾಗ, ವಿಪರೀತವಾದ ವೈರಲ್ ಫೀವರ್ ಗಳು ಬಂದಾಗ, ಯಾವುದಾದರೂ ಕೆಟ್ಟವಾಸನೆ ಬಿದ್ದಾಗ, ಯಾವುದಾದರೂ ಕೆಟ್ಟ ಪದಾರ್ಥದ ಟೆಸ್ಟ್ ಮಾಡಿದಾಗ, ಹಲಸಿ … Read more