ಹುಳುಕು ಹಲ್ಲು ಮತ್ತು ಹಲ್ಲು ನೋವಿಗೆ ಹಿಪ್ಪಲಿ ಮದ್ದು ಮೂರು ದಿನದಲ್ಲಿ ಪರಿಹಾರ.

ನಾನ ಕಾರಣಗಳಿಂದ ನಮಗೆ ಹಲ್ಲು ನೋವಿನ ಸಮಸ್ಯೆ ಎದುರಾಗುತ್ತಾ ಇರುತ್ತದೆ ಈ ಒಂದು ಹಲ್ಲು ನೋವು ಮತ್ತು ಹಲ್ಲು ಹುಳುಕಿಗೆ ನಾವು ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಪರಿಹಾರವನ್ನು ಕಂಡುಕೊಳ್ಳಬಹುದು. ನಾವಿಲ್ಲಿ ತಿಳಿಸುವಂತಹ ಮನೆ ಮದ್ದನ್ನು ನೀವು ತಯಾರಿಸಿ ಉಪಯೋಗ ಮಾಡಿದ್ದೆ ಆದಲ್ಲಿ ನಿಮ್ಮ ಹುಳುಕು ಹಲ್ಲು ಮತ್ತು ಹಲ್ಲು ನೋವಿಗೆ ಸೂಕ್ತವಾದಂತಹ ಪರಿಹಾರ ಸಿಗುತ್ತದೆ. ಹುಳುಕು ಹಲ್ಲು ಯಾರಿಗೆಲ್ಲ ಹೆಚ್ಚಾಗುತ್ತಾ ಇರುತ್ತದೆ ಅದನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ನಾವು ಈ ಮನೆ ಮದ್ದನ್ನು ತಯಾರು ಮಾಡಿಕೊಳ್ಳಲು ಬೇಕಾಗಿರುವಂತಹ … Read more

ಹೀಗೆ ಮಾಡುವುದರಿಂದ ಬಾಯಿಯ ವಾಸನೆ ಹಾಗೂ ಹಲ್ಲಿನ ಸೆನ್ಸಿಟಿವಿಟಿಗೆ ಪರಿಹಾರ ಸಿಗುತ್ತದೆ.

ನಮ್ಮ ದೇಹದಲ್ಲಿ ಬಾಯಿ ಮತ್ತು ಹಲ್ಲುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಏಕೆಂದರೆ ನಮ್ಮ ದೇಹಕ್ಕೆ ಬೇಕಾದಂತಹ ಸರಿಯಾದ ಪೋಷಕಾಂಶಗಳು ದೊರೆಯಬೇಕು ಎಂದರೆ ನಮ್ಮ ಬಾಯಲ್ಲಿ ಹಲ್ಲುಗಳ ಮುಖಾಂತರ ಆಹಾರವನ್ನು ಚೆನ್ನಾಗಿ ಜಗಿದು ತಿನ್ನಬೇಕು. ಆದ್ದರಿಂದ ನಮ್ಮ ದೇಹದ ಭಾಗಗಳಲ್ಲಿ ಬಾಯಿ ಮತ್ತು ಹಲ್ಲುಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ವಹಿಸುತ್ತದೆ. ನಾವು ನಮ್ಮ ಬಾಯಿ ಮತ್ತು ಹಲ್ಲುಗಳನ್ನು ತುಂಬಾ ಸಂರಕ್ಷಣೆಯಿಂದ ಕೂಡಿರುವ ಹಾಗೆ ನೋಡಿಕೊಳ್ಳಬೇಕು. ನಮ್ಮ ದೇಹದ ಆರೋಗ್ಯವು ನಮ್ಮ ಬಾಯಿ ಮತ್ತು ಹಲ್ಲುಗಳಲ್ಲಿ ಅಡಗಿದೆ ಎಂದು ಹೇಳಿದರೆ ತಪ್ಪಾಗಲಾರದು. … Read more