ತುಟಿಯ ಮೇಲೆ ಅಥವಾ ಕೆನ್ನೆಯ ಮೇಲೆ ಅಥವಾ ಕಂಕುಳಿನಲ್ಲಿ ಅನಗತ್ಯವಾದ ಕೂದಲು ಬೆಳೆಯುತ್ತಿದ್ದಾರೆ ಈ ಮನೆಮದ್ದು ಬಳಸಿ ಶಾಶ್ವತವಾಗಿ ಪರಿಹಾರ ದೊರೆಯುತ್ತದೆ.
ಮುಖದ ಮೇಲೆ ಬರುವಂತಹ ಅನಗತ್ಯ ಕೂದಲುಗಳನ್ನು ತೆಗೆದು ಹಾಕುವುದಕ್ಕೆ ಈ ಮನೆಮದ್ದು ಬಳಕೆ ಜೀವನದಲ್ಲಿ ಎಂದಿಗೂ ಕೂಡ ನಿಮಗೆ ಮತ್ತೆ ಇಂತಹ ಸಮಸ್ಯೆಗಳು ಬರುವುದಿಲ್ಲ. ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ತುಟಿಯ ಮೇಲ್ಭಾಗದಲ್ಲಿ ಅಥವಾ ಕೆನ್ನೆಯ ಭಾಗದಲ್ಲಿ ಹೆಚ್ಚಾಗಿ ಕೂದಲು ಬರುವುದನ್ನು ನಾವು ನೋಡಬಹುದು. ಈ ರೀತಿ ಕೂದಲು ಬಂದರೆ ನೋಡುವುದಕ್ಕೆ ಒಂದು ರೀತಿಯಲ್ಲಿ ಅಸಹ್ಯವಾಗಿ ಕಾಣುತ್ತದೆ. ಅಷ್ಟೇ ಅಲ್ಲದೆ ಗಂಡಸರ ರೀತಿಯಲ್ಲಿ ಮೀಸೆ ಇರುವುದನ್ನು ನಾವು ನೋಡಬಹುದು ಹಾಗಾಗಿ ಬಹಳಷ್ಟು ಮಹಿಳೆಯರು ಈ ಸಮಸ್ಯೆಯಿಂದ ಪರಿತಪಿಸುತ್ತಾರೆ. ಅಷ್ಟೇ … Read more