ದೇವರ ಫೋಟೋ ಇಂದ ಪದೇಪದೇ ಹೂ ಬೀಳುತ್ತಿದ್ದರೆ ಏನು ಅರ್ಥ ಗೊತ್ತಾ.?
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪೂಜೆ ಮಾಡುವುದಕ್ಕೆ ಒಂದು ವಿಧಾನ ಇದೆ. ನಮ್ಮ ಸಂಪ್ರದಾಯದ ಪ್ರಕಾರ ಪೂಜೆ ಮಾಡುವವರಿಗೆ ಹಣ್ಣುಹಂಪಲು, ಊದುಗಡ್ಡಿ, ಕರ್ಪೂರ, ಧೂಪ, ದೀಪದ ಎಣ್ಣೆ ಅರಿಶಿನ ಕುಂಕುಮ ಇವೆಲ್ಲವೂ ಬೇಕೇ ಬೇಕು. ಇವುಗಳ ಜೊತೆಗೆ ಪೂಜೆಗೆ ಅರ್ಪಿಸುವ ಹೂಗಳಿಗೂ ಕೂಡ ಅಷ್ಟೇ ಮಹತ್ವದ ಸ್ಥಾನ ಇದೆ. ಈ ಹೂವುಗಳನ್ನು ದೇವರಿಗೆ ಅಲಂಕಾರ ಮಾಡಲು ಬಳಸುವುದಾದರೂ ಯಾವ ದೇವರಿಗೆ ಯಾವ ಹೂ ಇಷ್ಟ, ಯಾವ ದೇವರಿಗೆ ಯಾವ ಬಣ್ಣದ ಹೂವು ಇಷ್ಟ ಎಂದೆಲ್ಲ ತಿಳಿದುಕೊಂಡು ದೇವರಿಗೆ ಹೂವನ್ನು … Read more