ಪೆಟ್ರೋಲ್ ಬಂಕ್ ನಲ್ಲಿ ಮಾಡುವ ಮೋಸಗಳನ್ನು ತಪ್ಪಿಸುವ ಕೆಲವು ಟಿಪ್ಸ್, ವಾಹನ ಉಪಯೋಗಿಸುವ ಪ್ರತಿಯೊಬ್ಬರು ಇದನ್ನು ನೋಡಲೇ ಬೇಕು.

ಸಾಮಾನ್ಯವಾಗಿ ಇಂದು ಪೆಟ್ರೋಲ್ ಡೀಸೆಲ್ ಬೆಲೆ ಒಂದೇ ಸಮನೆ ಏರಿಕೆ ಆಗುತ್ತಿದ್ದು ಇದರ ನಡುವೆ ಬಂಕ್ ಗಳಲ್ಲಿ ಗ್ರಾಹಕರಿಗೆ ಮೋಸಗೊಳಿಸುವ ಸಂಗತಿಗಳು ಕೂಡ ಬೆಳಕಿಗೆ ಬರುತ್ತಿರುವ ಘಟನೆಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಇಲೆಕ್ಟ್ರಾನಿಕ್ ಡಿಜಿಟಲ್ ಸಿಸ್ಟಮ್ ಬಂದಿದ್ದರೂ ಸಹ ಅದರಲ್ಲಿಯೂ ಮೋಸ ಮಾಡುವ ಕೆಲವು ಖದೀಮರು ನಿಸ್ಸೀಮರಾಗಿದ್ದಾರೆ.ಡಿಜಿಟಲ್ ಮೀಟರ್ ಅನ್ನು ಟ್ಯಾಂಪರ್ ಮಾಡುವುದು, ಪೆಟ್ರೋಲ್ ಕೊಳವೆಯನ್ನು ಉದ್ದ ಇರುವಂತೆ ಮಾಡಿ ಕಡಿಮೆ ಪೆಟ್ರೋಲ್ ಹಾಕಿ ಮೋಸಗೊಳಿಸುವುದು ಸಾಮಾನ್ಯವಾಗಿ ಹೋಗಿದ್ದು ಈ ಸಂಗತಿಗಳು ಕೆಲವರಿಗೆ ತಿಳಿಯದೇ ಇರುವುದು ಸಹ … Read more

ದ್ವಿಚಕ್ರ ವಾಹನ ಖರೀದಿ ಮಾಡುವವರೊಗೆ ಸರ್ಕಾರದಿಂದ 50 ಸಾವಿರ ಸಹಾಯ ಧನ, ಯಾರು ಈ ಸೌಲಭ್ಯ ಪಡೆಯಬಹುದು ನೋಡಿ.

ರಾಜ್ಯ ಸರ್ಕಾರಕ್ಕೆ ಈಗ ಮೂರು ವರ್ಷ ತುಂಬಿದ ಸಂಭ್ರಮ ಅದರಲ್ಲೂ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡು ವರ್ಷ ಕಳೆದಿದೆ. ಬಿಜೆಪಿ ಪಕ್ಷ ಈಗ ಆ ಸಂಭ್ರಮವನ್ನು ಆಚರಿಸುವದರ ಜೊತೆಗೆ ಈ ಬಾರಿ ಅವರು ಅಧಿಕಾರ ವಹಿಸಿಕೊಂಡಾಗಲಿಂದ ಜನರಿಗೆ ನೀಡಿರುವ ಎಲ್ಲಾ ಭಾಗ್ಯಗಳ ಮನನ ಮಾಡುತ್ತಿದೆ. ಹೇಳೋದಕ್ಕೆ ತಕ್ಕಂತೆ ಬಿಜೆಪಿ ಸರ್ಕಾರವು ಕೂಡ ಕರ್ನಾಟಕದ ಜನತೆಗೆ ಹಲವಾರು ರೀತಿಯ ಭಾಗ್ಯಗಳು ನೀಡಿದೆ ಯೋಜನೆಗಳನ್ನು ನೀಡಿದೆ ಮತ್ತು ಎಲ್ಲಾ ಕ್ಷೇತ್ರದಲ್ಲೂ ಕೂಡ ಜನರಿಗೆ ಸಹಾಯ ಆಗುವಂತಹ ಕೆಲಸಗಳನ್ನು … Read more